ಭಕ್ತಿಪೂರ್ವ ಜಯಘೋಷಗಳ ನಡುವೆ ನಡೆದ ಶ್ರೀಮಾರಿಕಾಂಬಾ ದೇವಿ ರಥೋತ್ಸವ, ಸಾವಿರಾರು ಭಕ್ತರು ಭಾಗಿ

ಹೊಸದಿಗಂತ ವರದಿ ಮುಂಡಗೋಡ: ೭ನೇ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಶ್ರೀಮಾರಿಕಾಂಬಾ (ದ್ಯಾಮವ್ವ)ದೇವಿ ರಥೋತ್ಸವವು ಸಾವಿರಾರು ಜನರ ಭಕ್ತಿ ಪೂರ್ವ ಜಯಘೋಷಗಳ ನಡುವೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅತಿ ವಿಜೃಂಭಣೆಯಿಂದ ಬುಧವಾರ ಜರುಗಿತು. ಬೆಳಗ್ಗೆ 8.51ರ ಹೊತ್ತಿಗೆ ಸಕಲ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಶ್ರೀವರದ ಆಂಜನೇಯ ಸ್ವಾಮಿ ಸನಿದಾನ ಶ್ರೀ ಕ್ಷೇತ್ರ ಗಡಿ ಏರಿಯ ಅವಧೂತ ರಾಜೇಂದ್ರ ಭಟ್ಟರು ಚಾಲನೆಯಿಂದ ತೇರು ಸಾಗಿತು. ಈ ವೇಳೆ ಮಾಜಿ ಶಾಸಕ ವಿ.ಎಸ್.ಪಾಟೀಲ, ತಹಶೀಲ್ದಾರ ಶಂಕರ ಗೌಡಿ, ಪ.ಪಂ ಮುಖ್ಯಾಧಿಕಾರಿ ಸಂತೋಷಕುಮಾರ … Continue reading ಭಕ್ತಿಪೂರ್ವ ಜಯಘೋಷಗಳ ನಡುವೆ ನಡೆದ ಶ್ರೀಮಾರಿಕಾಂಬಾ ದೇವಿ ರಥೋತ್ಸವ, ಸಾವಿರಾರು ಭಕ್ತರು ಭಾಗಿ