ಪುಟಾಣಿಗಳ ಸ್ವರಲಹರಿಗೆ ವೇದಿಕೆ ಸಜ್ಜು: ಶುರುವಾಗ್ತಿದೆ ‘ಸರಿಗಮಪ ಲಿಟಲ್ ಚಾಂಪ್ಸ್’ ಮಹಾ ಆಡಿಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಅತೀ ಹೆಚ್ಚು ಜನಪ್ರಿಯತೆ ಗಳಿಸಿರುವ ರಿಯಾಲಿಟಿ ಶೋ ‘ಸ ರಿ ಗ ಮ ಪ’ ಇದೀಗ ಹೊಸ ಕಳೆ ಮತ್ತು ಉತ್ಸಾಹದೊಂದಿಗೆ ಮರಳಿ ಬರುತ್ತಿದೆ. ಜೀ ಕನ್ನಡ ವಾಹಿನಿಯು ಮಕ್ಕಳಿಗಾಗಿ ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಹೊಸ ಆವೃತ್ತಿಯನ್ನು ಘೋಷಿಸಿದ್ದು, ರಾಜ್ಯದಾದ್ಯಂತ ಪ್ರತಿಭೆಗಳ ಹುಡುಕಾಟ ಆರಂಭಿಸಿದೆ. ಆಡಿಷನ್ ವಿವರಗಳು ಮತ್ತು ನಿಯಮಗಳು: ಮಕ್ಕಳ ಹಾಡಿನ ಪ್ರತಿಭೆಯನ್ನು ಹೊರಹಾಕಲು ಇದು ಸುವರ್ಣಾವಕಾಶ. ಆಡಿಷನ್‌ನಲ್ಲಿ ಭಾಗವಹಿಸುವ ಮುನ್ನ … Continue reading ಪುಟಾಣಿಗಳ ಸ್ವರಲಹರಿಗೆ ವೇದಿಕೆ ಸಜ್ಜು: ಶುರುವಾಗ್ತಿದೆ ‘ಸರಿಗಮಪ ಲಿಟಲ್ ಚಾಂಪ್ಸ್’ ಮಹಾ ಆಡಿಷನ್!