ಟೆಸ್ಟ್ ಟೀಮ್ ಸ್ಟ್ರಾಂಗ್ ಆಗ್ಬೇಕು! ಶುಭ್ಮನ್ ಗಿಲ್ ‘ಓಲ್ಡ್ ಸ್ಕೂಲ್’ ಪಾಲಿಸಿ ವರ್ಕೌಟ್ ಆಗುತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೀಮ್ ಇಂಡಿಯಾ ಟೆಸ್ಟ್ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಯುವ ನಾಯಕ ಶುಭ್ಮನ್ ಗಿಲ್ ಮಹತ್ವದ ಸಲಹೆಯೊಂದನ್ನು ಮುಂದಿಟ್ಟಿದ್ದಾರೆ. ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳಲ್ಲಿ ತವರಿನಲ್ಲಿ ಎದುರಾದ ಮುಖಭಂಗದ ಬಳಿಕ, ಬಿಸಿಸಿಐಗೆ ಹೊಸ ದಿಕ್ಕು ಬೇಕಾದ ಸಂದರ್ಭದಲ್ಲಿ ಗಿಲ್ ನೀಡಿದ ಐಡಿಯಾಗೆ ಸೆಲೆಕ್ಟರ್ಸ್ ಹಾಗೂ ಟೀಮ್ ಮ್ಯಾನೇಜ್ಮೆಂಟ್ ಮೆಚ್ಚುಗೆ ವ್ಯಕ್ತಪಡಿಸಿದೆ. ರೋಹಿತ್ ಶರ್ಮಾ ಬಳಿಕ ಟೆಸ್ಟ್ ನಾಯಕತ್ವ ವಹಿಸಿಕೊಂಡಿರುವ ಗಿಲ್, ತಂಡದ ಸಿದ್ಧತೆಯಲ್ಲಿ ದೊಡ್ಡ ಬದಲಾವಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. … Continue reading ಟೆಸ್ಟ್ ಟೀಮ್ ಸ್ಟ್ರಾಂಗ್ ಆಗ್ಬೇಕು! ಶುಭ್ಮನ್ ಗಿಲ್ ‘ಓಲ್ಡ್ ಸ್ಕೂಲ್’ ಪಾಲಿಸಿ ವರ್ಕೌಟ್ ಆಗುತ್ತಾ?