ಕಳ್ಳತನ ಮಾಡಿದ ಕಳ್ಳನಿಗೆ ಕಾಡಿತು ಪಾಪಪ್ರಜ್ಞೆ: ಪಶ್ಚಾತ್ತಾಪದಿಂದ ಪೊಲೀಸರ ಮುಂದೆ ಶರಣಾದ ಆರೋಪಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾವಿನ ಇಟಗಿ ಗ್ರಾಮದ ಸೋಮಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದ್ದ ನಿಧಿ ಕಳ್ಳತನ ಪ್ರಕರಣದಲ್ಲಿ ಪ್ರಮುಖ ಆರೋಪಿಯೊಬ್ಬ ಪಶ್ಚಾತಾಪದಿಂದ ಪೊಲೀಸರ ಮುಂದೆ ಶರಣಾಗಿರುವ ಘಟನೆ ನಡೆದಿದೆ. ಇಳಕಲ್ ನಿವಾಸಿಯಾದ 45 ವರ್ಷದ ಮೌಲಾಸಾಬ್ ಮುಜಾವರ್ ಈ ಪ್ರಕರಣದ ಆರೋಪಿ. ಎರಡು ವರ್ಷಗಳ ಹಿಂದೆ ಹಣದ ಆಸೆಗೆ ಒಳಗಾಗಿ ಇತರ ಮೂವರು ವ್ಯಕ್ತಿಗಳೊಂದಿಗೆ ಸೇರಿ ದೇವಸ್ಥಾನದ ಗರ್ಭಗುಡಿಯಲ್ಲಿ ನೆಲವನ್ನು ಅಗೆದು ನಿಧಿಯನ್ನು ದೋಚಿದ್ದಾರೆ. ಆ ಸಂದರ್ಭದಲ್ಲಿ ಚಿನ್ನದ ನಾಣ್ಯಗಳು ಹಾಗೂ ಬೆಳ್ಳಿ … Continue reading ಕಳ್ಳತನ ಮಾಡಿದ ಕಳ್ಳನಿಗೆ ಕಾಡಿತು ಪಾಪಪ್ರಜ್ಞೆ: ಪಶ್ಚಾತ್ತಾಪದಿಂದ ಪೊಲೀಸರ ಮುಂದೆ ಶರಣಾದ ಆರೋಪಿ
Copy and paste this URL into your WordPress site to embed
Copy and paste this code into your site to embed