‘ತುಮಕೂರಿಗೆ ಮೆಟ್ರೋ’ ಕನಸು ನನಸಾಗೋ ಸಮಯ ಬಂತು: ಸರ್ಕಾರದ ಕೈ ಸೇರಿತು DPR ವರದಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ಹೊರವಲಯದಿಂದ ತುಮಕೂರಿನವರೆಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಬಹುಕಾಲದ ಕನಸಿಗೆ ಇದೀಗ ವೇಗ ಸಿಕ್ಕಿದೆ. ಮಾದಾವರದಿಂದ ತುಮಕೂರುವರೆಗೆ ಮೆಟ್ರೋ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದ ಸಮಗ್ರ ಯೋಜನಾ ವರದಿ (ಡಿಪಿಆರ್) ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಯೋಜನೆ ಮುಂದಿನ ಹಂತಕ್ಕೆ ಸಾಗುವ ಸಾಧ್ಯತೆ ಹೆಚ್ಚಾಗಿದೆ. ಪರಮೇಶ್ವರ್‌ಗೆ ವರದಿ ಹಸ್ತಾಂತರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಡಿಪಿಆರ್ ವರದಿಯನ್ನು ಸ್ವೀಕರಿಸಿದರು. ಈ ಯೋಜನೆ ಕುರಿತಂತೆ ಮುಂದಿನ ಸಚಿವ ಸಂಪುಟ … Continue reading ‘ತುಮಕೂರಿಗೆ ಮೆಟ್ರೋ’ ಕನಸು ನನಸಾಗೋ ಸಮಯ ಬಂತು: ಸರ್ಕಾರದ ಕೈ ಸೇರಿತು DPR ವರದಿ
Copy and paste this URL into your WordPress site to embed
Copy and paste this code into your site to embed