ಮೆಸ್ಕಾಂಗೆ ಶಾಕ್ ನೀಡಿದ ಗಾಳಿ ಮಳೆಯ ರೌದ್ರಾವತಾರ: ಸುಳ್ಯ ಗ್ರಾಮೀಣ ಭಾಗಗಳಿಗೆ ಕತ್ತಲು ಭಾಗ್ಯ!
ಹೊಸದಿಗಂತ ವರದಿ ಸುಳ್ಯ: ಶನಿವಾರ ಸಂಜೆ ಸುರಿದ ಭಾರಿ ಗಾಳಿ ಸಿಡಿಲನ ಅಬ್ಬರದ ಗಾಳಿ ಮಳೆಗೆ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಗಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕತ್ತಲೆಯಲ್ಲಿ ರಾತ್ರಿಗಳನ್ನು ಕಳೆದಿದ್ದಾರೆ. ಸುಳ್ಯದಲ್ಲಿ ಮಳೆಗಾಲದಂತೆ ವಿಪರೀತ ಗಾಳಿ ಸಿಡಿಲಿನ ಅಬ್ಬರದೊಂದಿಗೆ ತಾಲೂಕಿನಾಧ್ಯಂತ ಮಳೆ ಸುರಿದ ಪರಿಣಾಮ ಶನಿವಾರ ಸಂಜೆಯಿಂದ ವಿದ್ಯುತ್ ಸಂಚಾರ ಅಸ್ತವ್ಯಸ್ತಗೊಂಡಿದೆ. ವಿದ್ಯುತ್ ತಂತಿಗಳಿಗೆ ಅಲ್ಲಲ್ಲಿ ಮರದ ರೆಂಬೆಕೊಂಬೆಗಳು ಬಿದ್ದು ವಿದ್ಯುತ್ ಕಂಬಗಳು ಧರೆಶಾಹಿಯಾಗಿದ್ದು ತಾಲೂಕಿನಲ್ಲಿ 18 ಹೆಚ್ ಟಿ ತಂತಿಗಳ ಕಂಬ ಹಾಗೂ ಎಲ್ ಟಿ ತಂತಿಗಳು … Continue reading ಮೆಸ್ಕಾಂಗೆ ಶಾಕ್ ನೀಡಿದ ಗಾಳಿ ಮಳೆಯ ರೌದ್ರಾವತಾರ: ಸುಳ್ಯ ಗ್ರಾಮೀಣ ಭಾಗಗಳಿಗೆ ಕತ್ತಲು ಭಾಗ್ಯ!
Copy and paste this URL into your WordPress site to embed
Copy and paste this code into your site to embed