ಮಕ್ಕಳ ಮೇಲೂ ಬಿತ್ತು ಯುದ್ಧದ ಕೆಂಗಣ್ಣು: ಪಠ್ಯಪುಸ್ತಕಗಳ ರೇಟ್ ಹೆಚ್ಚಳ, ಪೋಷಕರು ಕಂಗಾಲು
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಯುದ್ಧದ ಪರಿಣಾಮ ಜಾಗತಿಕ ಮಟ್ಟದಲ್ಲಿ ಕಾಗದ ಹಾಗೂ ಮುದ್ರಣ ವೆಚ್ಚ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕಗಳ ಬೆಲೆ ಕೂಡ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. 2026–27ನೇ ಶೈಕ್ಷಣಿಕ ವರ್ಷದ ಕರ್ನಾಟಕ ಪಠ್ಯಪುಸ್ತಕ ಸಂಘ ಹಲವು ಪುಸ್ತಕಗಳ ಬೆಲೆಯನ್ನು ಸುಮಾರು 45 ರಿಂದ 50 ಶೇಕಡಾವರೆಗೆ ಹೆಚ್ಚಿಸಿದೆ ಎನ್ನಲಾಗಿದೆ. ಇದನ್ನೂ ಓದಿ: 3ನೇ ತರಗತಿಯ ಪರಿಸರ ಅಧ್ಯಯನ ಪುಸ್ತಕದ ಬೆಲೆ 22ರಿಂದ 45ಕ್ಕೆ ಏರಿಕೆಯಾಗಿದೆ. 2ನೇ ತರಗತಿಯ ಗಣಿತ (ಇಂಗ್ಲಿಷ್ … Continue reading ಮಕ್ಕಳ ಮೇಲೂ ಬಿತ್ತು ಯುದ್ಧದ ಕೆಂಗಣ್ಣು: ಪಠ್ಯಪುಸ್ತಕಗಳ ರೇಟ್ ಹೆಚ್ಚಳ, ಪೋಷಕರು ಕಂಗಾಲು
Copy and paste this URL into your WordPress site to embed
Copy and paste this code into your site to embed