ಕಾದ ಹೆಂಚಿನ ಮೇಲಿಟ್ಟಂತಾಗಿದೆ ಕರ್ನಾಟಕದ ವಾತಾವರಣ: ಯಾವ ಜಿಲ್ಲೆಯಲ್ಲಿ ಎಷ್ಟಿದೆ ಹೀಟ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಇದ್ದಕ್ಕಿದ್ದಂತೆಯೇ ಹವಾಮಾನ ಬದಲಾವಣೆಗಳು ಆಗುತ್ತಿದ್ದು, ಬಿಸಿಲು ದಿನೇ ದಿನೆ ತೀವ್ರವಾಗಿದೆ. ಇದರಿಂದಾಗಿ ಪ್ರತಿಯೊಂದು ಜಿಲ್ಲೆಯೂ ಕಾದ ಹೆಂಚಿನ ಮೇಲೆ ಇಟ್ಟಂತಾಗಿದೆ. ಹೀಟ್‌ ವೇವ್‌ ಬಗ್ಗೆ ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ ರಾಜ್ಯದ ಕೆಲ ಜಿಲ್ಲೆಗಳಿಗೆ ಯೆಲ್ಲೋ ಹಾಗೂ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ. ಯಾವ ಜಿಲ್ಲೆಗಳಲ್ಲಿ ಅತಿಯಾದ ಬಿಸಿಲು? ಇಲ್ಲಿದೆ ಡೀಟೇಲ್ಸ್‌.. ರೆಡ್‌ ಅಲರ್ಟ್‌ ಇರುವ ಜಿಲ್ಲೆಗಳು ( 44°C)ಬೀದರ್‌ : ಔರದ್‌ ( ಸಂತ್‌ಪುರ)ಕಲಬುರಗಿ: ಅಫ್ಜಲ್‌ಪುರ ( ಅತ್ನುರ)ರಾಯಚೂರು: ಲಿಂಗಸೂರು( … Continue reading ಕಾದ ಹೆಂಚಿನ ಮೇಲಿಟ್ಟಂತಾಗಿದೆ ಕರ್ನಾಟಕದ ವಾತಾವರಣ: ಯಾವ ಜಿಲ್ಲೆಯಲ್ಲಿ ಎಷ್ಟಿದೆ ಹೀಟ್‌?