‘ದಿ ವೆಡ್ಡಿಂಗ್ ಆಫ್ ವಿರೋಷ್’: ಉದಯಪುರದಲ್ಲಿ ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ಗೌಜಿ!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಉದಯಪುರದಲ್ಲಿ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದ್ದು, ಇಲ್ಲಿನ ಐಷಾರಾಮಿ ಐಟಿಸಿ ಮೆಮೆಂಟೋಸ್ ನಲ್ಲಿ ಜೋಡಿ ತಮ್ಮ ಎಲ್ಲಾ ವಿವಾಹಪೂರ್ವ ಮತ್ತು ವಿವಾಹ ಸಮಾರಂಭಗಳನ್ನು ಆಯೋಜಿಸಲು ಆಯ್ಕೆ ಮಾಡಿಕೊಂಡಿದ್ದಾರೆ. ಇಂದು ಆತ್ಮೀಯ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿಮೆಹಂದಿ ಸಮಾರಂಭವು ನಡೆಯಲಿದ್ದು, ಹಲ್ದಿ ಮತ್ತು ಸಂಗೀತ ಸಮಾರಂಭವು ಮರುದಿನ, ಫೆಬ್ರವರಿ 25, 2026 ರಂದು ನಡೆಯಲಿದೆ. ಈ ಎಲ್ಲ ಸಮಾರಂಭಗಳು ಖಾಸಗಿಯಾಗಿ ಮತ್ತು ಬಿಗಿ … Continue reading ‘ದಿ ವೆಡ್ಡಿಂಗ್ ಆಫ್ ವಿರೋಷ್’: ಉದಯಪುರದಲ್ಲಿ ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ಗೌಜಿ!
Copy and paste this URL into your WordPress site to embed
Copy and paste this code into your site to embed