FOOD | ಮನೆಮಂದಿಗೆಲ್ಲ ಇಷ್ಟವಾಗೋ ಬ್ಲೂಬೆರ್ರಿ ಪ್ಯಾನ್ಕೇಕ್, ನೀವೂ ಟ್ರೈ ಮಾಡಿ ನೋಡ್ತೀರಾ?

ಸಾಮಾಗ್ರಿಗಳುಮೈದಾಹಿಟ್ಟುಮೊಟ್ಟೆಚಾಕೋಲೆಟ್‌ ಹಾಲುಬಾಳೆಹಣ್ಣುಬ್ಲೂಬೆರಿಮೇಪಲ್‌ ಸಿರಪ್‌ ಮಾಡುವ ವಿಧಾನಮೈದಾಹಿಟ್ಟು, ಮೊಟ್ಟೆ, ಹಾಲು, ಬಾಳೆಹಣ್ಣು ಹಾಗೂ ಚಾಕೋಲೆಟ್‌ನ್ನು ಮಿಕ್ಸಿ ಮಾಡಿ ಇಟ್ಟುಕೊಳ್ಳಿನಂತರ ಇದಕ್ಕೆ ಬ್ಲೂಬೆರಿ ಹಾಕಿ ಮಿಕ್ಸ್‌ ಮಾಡಿಕಾದ ಹೆಂಚಿನ ಮೇಲೆ ಪ್ಯಾನ್‌ಕೇಕ್‌ ಹರಡಿ, ಮೇಲೆ ಮೇಪಲ್‌ ಸಿರಪ್‌ ಹಾಗೂ ಎಕ್ಸ್ಟ್ರಾ ಚಾಕೋಲೆಟ್‌ ಹಾಕಿ ಬಿಸಿ ಬಿಸಿ ತಿನ್ನಿ