ಹಸಿರು ಇಂಧನದಲ್ಲಿ ಭಾರತದ ವೇಗಕ್ಕೆ ವಿಶ್ವವೇ ಬೆರಗು; 800 GW ಗುರಿಯತ್ತ ಹೊಸ ಹೆಜ್ಜೆ: ಸಚಿವ ಪ್ರಲ್ಹಾದ್ ಜೋಷಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದ್ದು, ಶುದ್ಧ ಇಂಧನ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಷಿ ಹೇಳಿದ್ದಾರೆ. ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆದ ‘ಭಾರತ್ ರಿನ್ಯೂವಬಲ್ ಎನರ್ಜಿ ಸಮ್ಮಿಟ್ ಅಂಡ್ ಎಕ್ಸ್‌ಪೋ 2026’ (BRES 2026) ಸಮಾರೋಪದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 100 GW ಸಾಧನೆಗೆ ವೇಗದ ಓಟ ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಬೆಳವಣಿಗೆಯನ್ನು ವಿವರಿಸಿದ … Continue reading ಹಸಿರು ಇಂಧನದಲ್ಲಿ ಭಾರತದ ವೇಗಕ್ಕೆ ವಿಶ್ವವೇ ಬೆರಗು; 800 GW ಗುರಿಯತ್ತ ಹೊಸ ಹೆಜ್ಜೆ: ಸಚಿವ ಪ್ರಲ್ಹಾದ್ ಜೋಷಿ
Copy and paste this URL into your WordPress site to embed
Copy and paste this code into your site to embed