ಭವಿಷ್ಯದ ಆರ್ಥಿಕತೆಗೆ ಯುವಜನಾಂಗವೇ ಅತಿ ದೊಡ್ಡ ಶಕ್ತಿ! ಯುವ ಜನಸಂಖ್ಯೆಯಲ್ಲಿ ಭಾರತವೇ ನಂಬರ್ 1
ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವಸಂಸ್ಥೆಯ ಮಾನದಂಡಗಳ ಪ್ರಕಾರ, 15 ರಿಂದ 24 ವರ್ಷ ವಯೋಮಾನದ ವ್ಯಕ್ತಿಗಳನ್ನು ‘ಯುವಕರು’ ಎಂದು ಗುರುತಿಸಲಾಗುತ್ತದೆ. ಪ್ರಸ್ತುತ ಪ್ರಪಂಚದಾದ್ಯಂತ ಈ ವಯೋಮಾನದ ಯುವಕರ ಸಂಖ್ಯೆ ಸುಮಾರು 1.3 ಶತಕೋಟಿ (130 ಕೋಟಿ) ತಲುಪಿದ್ದು, ಜಾಗತಿಕ ಜನಸಂಖ್ಯೆಯಲ್ಲಿ ಅತ್ಯಂತ ಗಣನೀಯ ಪಾತ್ರ ವಹಿಸಿದೆ. ವಿಶೇಷವೆಂದರೆ, ಪ್ರಪಂಚದ ಒಟ್ಟು ಯುವಕರ ಪೈಕಿ ಸುಮಾರು ಶೇಕಡಾ 60 ರಷ್ಟು ಜನರು ಕೇವಲ 10 ದೇಶಗಳಲ್ಲಿ ಕೇಂದ್ರೀಕೃತರಾಗಿದ್ದಾರೆ. ಯುವ ಜನಸಂಖ್ಯೆಯಲ್ಲಿ ಭಾರತ ವಿಶ್ವಕ್ಕೇ ಅಗ್ರಸ್ಥಾನ ಜಾಗತಿಕ ಮಟ್ಟದಲ್ಲಿ ಯುವಜನತೆಯನ್ನು … Continue reading ಭವಿಷ್ಯದ ಆರ್ಥಿಕತೆಗೆ ಯುವಜನಾಂಗವೇ ಅತಿ ದೊಡ್ಡ ಶಕ್ತಿ! ಯುವ ಜನಸಂಖ್ಯೆಯಲ್ಲಿ ಭಾರತವೇ ನಂಬರ್ 1
Copy and paste this URL into your WordPress site to embed
Copy and paste this code into your site to embed