ಮುಂಡಗೋಡದ ಜ್ಯುವೆಲ್ಲರ್ಸ್‌ನಲ್ಲಿ ಕಳ್ಳತನ: ಗ್ರಾಹಕರ ಸೋಗಿನಲ್ಲಿ ಬಂದು ಬೆಳ್ಳಿ ಆಭರಣ ಎಗರಿಸಿದ ಖದೀಮರು

ಹೊಸದಿಗಂತ ವರದಿ ಉತ್ತರ ಕನ್ನಡ: ಪಟ್ಟಣದ ಶಿರಸಿ ರಸ್ತೆಯಲ್ಲಿರುವ ತೇಜಸ್ವಿನಿ ವೆರ್ಣೇಕರ್ ಅವರ ಮಾಲೀಕತ್ವದ ಶ್ರೀ ರಾಜಲಕ್ಷ್ಮಿ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ಅಪರಿಚಿತ ವ್ಯಕ್ತಿಗಳಿಬ್ಬರು ಬೆಳ್ಳಿ ಆಭರಣ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಅಕ್ಟೋಬರ್ 17ರಂದು ಮಧ್ಯಾಹ್ನ 3.45ರಿಂದ 4.15ರ ಅವಧಿಯಲ್ಲಿ ಮಳಿಗೆಗೆ ಬಂದ ಇಬ್ಬರು ವ್ಯಕ್ತಿಗಳು, ಸುಮಾರು 700 ಗ್ರಾಂ ತೂಕದ ನಾಲ್ಕು ಜೋಡಿ ಬೆಳ್ಳಿ ಕಾಲುಚೈನುಗಳನ್ನು ಕದ್ದಿದ್ದಾರೆ. ಕಳವಾದ ಆಭರಣಗಳ ಅಂದಾಜು ಮೌಲ್ಯ 1.30 ಲಕ್ಷ ಎಂದು ತಿಳಿದುಬಂದಿದೆ. ಆಭರಣಗಳು ಕಾಣೆಯಾಗಿರುವುದು ಗಮನಕ್ಕೆ ಬಂದ ಬಳಿಕ … Continue reading ಮುಂಡಗೋಡದ ಜ್ಯುವೆಲ್ಲರ್ಸ್‌ನಲ್ಲಿ ಕಳ್ಳತನ: ಗ್ರಾಹಕರ ಸೋಗಿನಲ್ಲಿ ಬಂದು ಬೆಳ್ಳಿ ಆಭರಣ ಎಗರಿಸಿದ ಖದೀಮರು