SHOCKING | ಅತಿಹೆಚ್ಚು ಭದ್ರತೆ ಇರುವ ವಿಧಾನಸೌಧದಲ್ಲೇ ಕಳ್ಳತನ, ಸಚಿವರ ಕೊಠಡಿಯಿಂದಲೇ ಬ್ಯಾಗ್‌ ಮಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಅತಿಹೆಚ್ಚಿನ ಭದ್ರತೆ ಇರುವ ಸ್ಥಳಗಳಲ್ಲಿ ಒಂದಾದ ವಿಧಾನಸೌಧದಲ್ಲೇ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಕಚೇರಿಯಲ್ಲಿದ್ದ ಬ್ಯಾಗ್‌ ಕಳುವಾಗಿದೆ. ಈ ಬ್ಯಾಗ್‌ನಲ್ಲಿ ಬರೋಬ್ಬರಿ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂಪಾಯಿ ನಗದು ಇತ್ತು. ಕಳ್ಳತನದ ಆರೋಪದ ಮೇಲೆ ಡಿ ಗ್ರೂಪ್‌ ನೌಕರನೊಬ್ಬನನ್ನು ಬಂಧಿಸಲಾಗಿದೆ. ನವೀನ್ ಎಂಬವರು ಕೆಲಸದ ನಿಮಿತ್ತ ಸಚಿವ ಭೈರತಿ ಸುರೇಶ್ ಅವರ ಕಚೇರಿಗೆ ಬಂದಿದ್ದ ವೇಳೆ, ಕೈಚೀಲದಲ್ಲಿದ್ದ 300 ಗ್ರಾಂ ಚಿನ್ನಾಭರಣ … Continue reading SHOCKING | ಅತಿಹೆಚ್ಚು ಭದ್ರತೆ ಇರುವ ವಿಧಾನಸೌಧದಲ್ಲೇ ಕಳ್ಳತನ, ಸಚಿವರ ಕೊಠಡಿಯಿಂದಲೇ ಬ್ಯಾಗ್‌ ಮಾಯ