ಬ್ಯಾರಕ್‌ನಲ್ಲಿ 16 ಜನ ಇದಾರೆ ಅಲರ್ಜಿ ಭಯ ಆಗ್ತಿದೆ : ಬೇರೆ ಕಡೆ ಶಿಫ್ಟ್ ಮಾಡುವಂತೆ ಪವಿತ್ರಾ ಗೌಡ ಮನವಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ನಟ ದರ್ಶನ್ ಗೆಳತಿ, ನಟಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಜೈಲಿನಲ್ಲಿರುವ ಬ್ಯಾರಕ್‌ನಲ್ಲಿ ಅಲರ್ಜಿ ಹಾಗೂ ಸೋಂಕಿನ ಭಯ ಇದೆ ಹಾಗಾಗಿ ನನಗೆ ಬೇರೆ ಬ್ಯಾರಕ್‌ಗೆ ಹೋಗೋಕೆ ಅವಕಾಶ ಕೊಡಿ ಎಂದು ಪವಿತ್ರಾ ಕೋರ್ಟಗೆ ಮನವಿ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಕೈಯಲ್ಲಿ ಫೋನ್ ಪತ್ತೆಯಾಗಿತ್ತು. ಇದಾದ ನಂತರ ಪ್ರತೀ ಸೆಕ್ಯುರಿಟಿಯನ್ನು ಡಬಲ್ ಮಾಡಲಾಗಿದೆ. ಪ್ರಜ್ವಲ್ ರೇವಣ್ಣ ಬಳಿ ಫೋನ್ ಸಿಕ್ಕ ನಂತರ … Continue reading ಬ್ಯಾರಕ್‌ನಲ್ಲಿ 16 ಜನ ಇದಾರೆ ಅಲರ್ಜಿ ಭಯ ಆಗ್ತಿದೆ : ಬೇರೆ ಕಡೆ ಶಿಫ್ಟ್ ಮಾಡುವಂತೆ ಪವಿತ್ರಾ ಗೌಡ ಮನವಿ
Copy and paste this URL into your WordPress site to embed
Copy and paste this code into your site to embed