‘ರೂಟ್ ಮ್ಯಾಪ್ ಇರುತ್ತೆ, ಅಲ್ಲೇ ಪಟಾಕಿ ಹಚ್ಚೋದು ಯಾಕೆ?’: ಟಿ.ನರಸೀಪುರ ಇನ್ಸ್‌ಪೆಕ್ಟರ್‌ಗೆ ಪ್ರಿಯಾಂಕ್ ಖರ್ಗೆ ಬೆಂಬಲ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈಸೂರು ಜಿಲ್ಲೆಯ ಟಿ. ನರಸೀಪುರದ ಗಣೇಶೋತ್ಸವ ಮೆರವಣಿಗೆ ಈಗ ಸಿಕ್ಕಾಪಟ್ಟೆ ಚರ್ಚೆಯಲ್ಲಿರೋ ವಿಷ್ಯ. ಮಸೀದಿ ಮುಂದೆ ಪಟಾಕಿ ಹಚ್ಚಬೇಡಿ ಎನ್ನುವ ಖಡಕ್ ವಾರ್ನಿಂಗ್ ನೀಡಿರೋ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸ್ವಲ್ಪ ಖಡಕ್ ಆಗಿ ಸೂಚನೆ ಕೊಟ್ಟಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಗಣೇಶ ಮೆರವಣಿಗೆಗೆ ನಿಗದಿತ ರೂಟ್ ಮ್ಯಾಪ್ ಇರುತ್ತದೆ. ಹೀಗಿರುವಾಗ ಮಸೀದಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳ ಬಳಿ ಪಟಾಕಿ ಸಿಡಿಸುವ ಅಗತ್ಯವೇನು … Continue reading ‘ರೂಟ್ ಮ್ಯಾಪ್ ಇರುತ್ತೆ, ಅಲ್ಲೇ ಪಟಾಕಿ ಹಚ್ಚೋದು ಯಾಕೆ?’: ಟಿ.ನರಸೀಪುರ ಇನ್ಸ್‌ಪೆಕ್ಟರ್‌ಗೆ ಪ್ರಿಯಾಂಕ್ ಖರ್ಗೆ ಬೆಂಬಲ
Copy and paste this URL into your WordPress site to embed
Copy and paste this code into your site to embed