ಸಂಭವನೀಯ ಕ್ಷಿಪಣಿ ದಾಳಿ ಭೀತಿಯಿದೆ, ಸುರಕ್ಷಿತ ಕಟ್ಟಡದಲ್ಲಿರಿ: ಮೊಬೈಲುಗಳಿಗೆ ಯುಎಇ ಅಲರ್ಟ್ ಮೆಸೇಜ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್ ಮೇಲಿನ ಅಮೆರಿಕ ಹಾಗೂ ಇಸ್ರೇಲ್ ದಾಳಿ ವಿಶ್ವದಲ್ಲಿಯೇ ಸಂಚಲನ ಮೂಡಿಸಿದ್ದು, ಎಲ್ಲಾ ದೇಶಗಳು ಅಲ್ಲಿರುವ ತಮ್ಮ ತಮ್ಮ ಪ್ರಜೆಗಳ ರಕ್ಷಣೆಗೆ ಅಲರ್ಟ್ ಆಗಿವೆ. ಭಾರತ ತನ್ನ ನಾಗರಿಕರಿಗಾಗಿ ಸಹಾಯವಾಣಿ ಆರಂಭಿಸಿರುವ ಬೆನ್ನಿಗೇ ಯುಇಎ ಕೂಡಾ ಅಲರ್ಟ್ ಆಗಿದ್ದು, ಯುಎಇ ಗೃಹ ವ್ಯವಹಾರಗಳ ಸಚಿವಾಲಯವು, ಸದ್ಯದ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಸಂಭವನೀಯ ಕ್ಷಿಪಣಿ ದಾಳಿಯ ಭೀತಿಯಿದೆ. ದಯವಿಟ್ಟು ತಕ್ಷಣವೇ ಕಿಟಕಿಗಳು, ಬಾಗಿಲುಗಳು ಮತ್ತು ತೆರೆದ ಪ್ರದೇಶಗಳಿಂದ ದೂರವಿರಿ. ಸಮೀಪದ ಸುರಕ್ಷಿತ ಕಟ್ಟಡದಲ್ಲಿ ಆಶ್ರಯ ಪಡೆಯಿರಿ. … Continue reading ಸಂಭವನೀಯ ಕ್ಷಿಪಣಿ ದಾಳಿ ಭೀತಿಯಿದೆ, ಸುರಕ್ಷಿತ ಕಟ್ಟಡದಲ್ಲಿರಿ: ಮೊಬೈಲುಗಳಿಗೆ ಯುಎಇ ಅಲರ್ಟ್ ಮೆಸೇಜ್
Copy and paste this URL into your WordPress site to embed
Copy and paste this code into your site to embed