ಹಣಕಾಸಿನ ಮೇಲೆ ಒತ್ತಡವಿದೆ, ನಿರ್ವಹಿಸುವ ಸಾಮರ್ಥ್ಯವೂ ಇದೆ: ಜಿ. ಪರಮೇಶ್ವರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಹಣಕಾಸಿನ ಹೊರೆ ಇದೀಗ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಮತ್ತೆ ಚರ್ಚೆಗೆ ಬಂದಿದೆ. ಗ್ಯಾರಂಟಿ ಯೋಜನೆಗಳ ವೆಚ್ಚದಿಂದ ರಾಜ್ಯದ ಹಣಕಾಸಿನ ಮೇಲೆ ಒತ್ತಡವಿದೆ ಎಂದು ಕೆಲವು ಸಚಿವರು ಹೇಳಿರುವ ನಡುವೆಯೇ, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂಬ ಸಂದೇಶವನ್ನು ಸರ್ಕಾರ ಈಗ ನೀಡಿದೆ. ಗ್ಯಾರಂಟಿಗೆ ಗಮನಾರ್ಹ ಮೊತ್ತ ಮೀಸಲು ಈ ಕುರಿತು ಮಾತನಾಡಿರುವ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಪ್ರತಿವರ್ಷ ಗಮನಾರ್ಹ … Continue reading ಹಣಕಾಸಿನ ಮೇಲೆ ಒತ್ತಡವಿದೆ, ನಿರ್ವಹಿಸುವ ಸಾಮರ್ಥ್ಯವೂ ಇದೆ: ಜಿ. ಪರಮೇಶ್ವರ್