ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಲ್ಲ..ಸಮ್ಮಿಶ್ರ ಹವಾಮಾನ ನಡೀತಿದೆ: ಕೆಲವೆಡೆ ಮಳೆ, ಇನ್ನೂ ಕೆಲವೆಡೆ ಬಿಸಿಗಾಳಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ಹಲವು ಭಾಗಗಳಲ್ಲಿ ನಾಳೆ ಹವಾಮಾನ ಮಿಶ್ರ ಸ್ವರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕೆಲ ಜಿಲ್ಲೆಗಳಲ್ಲಿ ಮಳೆಯ ನಿರೀಕ್ಷೆ ವ್ಯಕ್ತವಾಗಿದ್ದರೆ, ಇನ್ನೂ ಕೆಲವು ಪ್ರದೇಶಗಳಲ್ಲಿ ಬಿಸಿಲಿನ ತಾಪ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಇದರಿಂದ ಜನರು ಒಂದು ಕಡೆ ತಂಪಿನ ಅನುಭವ ಪಡೆದರೆ, ಮತ್ತೊಂದೆಡೆ ಉಷ್ಣತೆಯ ಕಾವು ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳು ಹಾಗೂ ಕರಾವಳಿ ಭಾಗದ ಆಯ್ದ ಪ್ರದೇಶಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. … Continue reading ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಲ್ಲ..ಸಮ್ಮಿಶ್ರ ಹವಾಮಾನ ನಡೀತಿದೆ: ಕೆಲವೆಡೆ ಮಳೆ, ಇನ್ನೂ ಕೆಲವೆಡೆ ಬಿಸಿಗಾಳಿ
Copy and paste this URL into your WordPress site to embed
Copy and paste this code into your site to embed