ಎಐ ಅಂದ್ರೆ ಭಯ ಇಲ್ಲ, ಅದು ಭಾರತದ ಭವಿಷ್ಯ: AI Impact Summitನಲ್ಲಿ ಪ್ರಧಾನಿ ಮೋದಿ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೃತಕ ಬುದ್ಧಿಮತ್ತೆ ಬಗ್ಗೆ ಕೆಲವರು ಆತಂಕ ವ್ಯಕ್ತಪಡಿಸುತ್ತಿದ್ದರೆ, ಭಾರತ ಅದನ್ನು ಭವಿಷ್ಯದ ಶಕ್ತಿಯಾಗಿ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜಧಾನಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, “ಎಐ ನಮಗೆ ಭಯವಲ್ಲ, ಅದು ನಮ್ಮ ಭಾಗ್ಯ” ಎಂದು ಹೇಳಿದ್ದಾರೆ. ಭಾರತೀಯ ಯುವ ಪ್ರತಿಭೆಯನ್ನು ವಿಶ್ವದ ಮುಂದೆ ತರುವಲ್ಲಿ ಎಐ ಪ್ರಮುಖ ಪಾತ್ರ ವಹಿಸುತ್ತಿದೆ. ಮೂರು ಭಾರತೀಯ ಕಂಪನಿಗಳು ಹೊಸ ಎಐ ಮಾದರಿ ಆ್ಯಪ್‌ಗಳನ್ನು ಪರಿಚಯಿಸಿದ್ದು, ಇದು … Continue reading ಎಐ ಅಂದ್ರೆ ಭಯ ಇಲ್ಲ, ಅದು ಭಾರತದ ಭವಿಷ್ಯ: AI Impact Summitನಲ್ಲಿ ಪ್ರಧಾನಿ ಮೋದಿ ಮಾತು