ಬಜೆಟ್ ನಲ್ಲಿ ಚಬಹಾರ್ ಬಂದರಿಗೆ ಅನುದಾನ ಇಲ್ಲ: ಇದು ಅಮೆರಿಕದ ಒತ್ತಡಕ್ಕೆ ಭಾರತ ಶರಣಾಗತಿ ಎಂದ ಶಶಿ ತರೂರ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಬಜೆಟ್ ನಲ್ಲಿ ಇರಾನ್ ನ ಚಬಹಾರ್ ಬಂದರು ಅಭಿವೃದ್ಧಿಗೆ ಯಾವುದೇ ಹಣ ಮೀಸಲಿಡದಿರುವುದು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ನಿರ್ಧಾರವನ್ನು ಅಮೆರಿಕದ ಒತ್ತಡಕ್ಕೆ ಶರಣಾಗತಿಯ ಸಂಕೇತ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಸೋಮವಾರ ಹೇಳಿದ್ದಾರೆ. ಇರಾನ್‌ನ ಮೇಲೆ ಕಠಿಣ ಅಮೆರಿಕ ನಿರ್ಬಂಧಗಳು ಮತ್ತು ಇರಾನ್ ಜೊತೆಗೆ ವ್ಯವಹಾರವನ್ನು ಮುಂದುವರೆಸುವ ದೇಶಗಳ ಮೇಲೆ ಹೆಚ್ಚುವರಿ ಸುಂಕಗಳ ಒತ್ತಡದಿಂದಾಗಿ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಚಬಹಾರ್ ಬಂದರು ಅಭಿವೃದ್ಧಿಗೆ … Continue reading ಬಜೆಟ್ ನಲ್ಲಿ ಚಬಹಾರ್ ಬಂದರಿಗೆ ಅನುದಾನ ಇಲ್ಲ: ಇದು ಅಮೆರಿಕದ ಒತ್ತಡಕ್ಕೆ ಭಾರತ ಶರಣಾಗತಿ ಎಂದ ಶಶಿ ತರೂರ್!
Copy and paste this URL into your WordPress site to embed
Copy and paste this code into your site to embed