ದೇಶಕ್ಕೂ ಕಾಡಿತಾ ಪೆಟ್ರೋಲ್, ಡೀಸೆಲ್ ಕೊರತೆ? ಇಂಧನ ಬಿಕ್ಕಟ್ಟು ಕೇಂದ್ರಕ್ಕೆ ತಂದಿತಾ ಇಕ್ಕಟ್ಟು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗಬಹುದು ಎಂಬ ವದಂತಿಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ದೇಶದಲ್ಲಿ ಇಂಧನ ಪೂರೈಕೆ ಸಮರ್ಪಕವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕೇಂದ್ರದ ಮಾಹಿತಿ ಪ್ರಕಾರ, ಭಾರತದಲ್ಲಿ 250 ಮಿಲಿಯನ್ ಬ್ಯಾರೆಲ್‌ಗಿಂತ ಹೆಚ್ಚು ಕಚ್ಚಾ ತೈಲ ಸಂಗ್ರಹವಿದ್ದು, ಸುಮಾರು 50 ದಿನಗಳ ಅಗತ್ಯಕ್ಕೆ ಸಾಕಾಗುವಷ್ಟು ಇಂಧನ ಲಭ್ಯವಿದೆ. ಕಳೆದ 12 ವರ್ಷಗಳಲ್ಲಿ ದೇಶದ ಯಾವುದೇ ಪೆಟ್ರೋಲ್ … Continue reading ದೇಶಕ್ಕೂ ಕಾಡಿತಾ ಪೆಟ್ರೋಲ್, ಡೀಸೆಲ್ ಕೊರತೆ? ಇಂಧನ ಬಿಕ್ಕಟ್ಟು ಕೇಂದ್ರಕ್ಕೆ ತಂದಿತಾ ಇಕ್ಕಟ್ಟು?
Copy and paste this URL into your WordPress site to embed
Copy and paste this code into your site to embed