ಕ್ಯಾಂಡಿ ಪ್ಯಾಕೆಟ್‌ನಲ್ಲಿತ್ತು ಕಿಕ್.. ಕೋಟಿ ಕೋಟಿ ಮೌಲ್ಯದ ‘ಹೈಟೆಕ್’ ಗಾಂಜಾ ಕಸ್ಟಮ್ಸ್ ವಶ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಮತ್ತೊಮ್ಮೆ ಮಾದಕ ವಸ್ತು ಸಾಗಾಟದ ಹಾಟ್‌ಸ್ಪಾಟ್ ಆಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ಇತ್ತೀಚೆಗೆ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಬರೋಬ್ಬರಿ 3.40 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕನ ಮೇಲೆ ಅನುಮಾನಗೊಂಡ ಅಧಿಕಾರಿಗಳು ಆತನ ಲಗೇಜ್ ತಪಾಸಣೆ ನಡೆಸಿದಾಗ ಬೆಚ್ಚಿಬೀಳುವ ಸತ್ಯ ಹೊರಬಂದಿದೆ. ಸೂಟ್‌ಕೇಸ್‌ನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಬಚ್ಚಿಟ್ಟಿದ್ದ 9.7 ಕೆಜಿ … Continue reading ಕ್ಯಾಂಡಿ ಪ್ಯಾಕೆಟ್‌ನಲ್ಲಿತ್ತು ಕಿಕ್.. ಕೋಟಿ ಕೋಟಿ ಮೌಲ್ಯದ ‘ಹೈಟೆಕ್’ ಗಾಂಜಾ ಕಸ್ಟಮ್ಸ್ ವಶ!