FOOD | ಅಜ್ಜಿ ಮಾಡ್ತಿದ್ದ ಬೆಳ್ಳುಳ್ಳಿ ಖಾರ-ಕಡಕ್‌ ರೊಟ್ಟಿ ರುಚಿಗೆ ಮ್ಯಾಚ್‌ ಮಾಡೋಕೇ ಆಗಲ್ಲ!

ಸಾಮಾಗ್ರಿಗಳುಬೆಳ್ಳುಳ್ಳಿಖಾರದಪುಡಿಉಪ್ಪುಕರಿಬೇವುಕೊತ್ತಂಬರಿ ಜೀರಿಗೆನಿಂಬೆಹುಳಿಉಪ್ಪು ಮಾಡುವ ವಿಧಾನಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿದ್ರೆ ಬೆಳ್ಳುಳ್ಳಿ ಖಾರ ರೆಡಿಇದನ್ನು ಅನ್ನ, ಚಪಾತಿ, ಖಡಕ್‌ ರೊಟ್ಟಿ, ತಾಳಿಪಟ್ಟು ಜೊತೆ ಸವಿಯಬಹುದು