ಇವರೇ ನನ್ನ ಜೊತೆಗಾರರು…ವಿಮಾನದಲ್ಲಿ ಮಕ್ಕಳ ರಕ್ತಸಿಕ್ತ ಬ್ಯಾಗ್, ಪುಟ್ಟ ಶೂಗಳ ಜೊತೆ ಪಾಕ್ ಗೆ ಬಂದ ಇರಾನ್ ನಿಯೋಗ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಸದ್ಯ ವಿರಾಮ ಘೋಷಣೆಯಾಗಿದ್ದು, ಇದರ ನಡುವೆ ಇಂದು ಇಸ್ಲಾಮಾದ್‌ನಲ್ಲಿ ಅಮೆರಿಕ ಹಾಗೂ ಇರಾನ್ ನಡುವೆ ಶಾಂತಿ ಮಾತುಕತೆ ನಡೆಯುತ್ತಿದ್ದು, ಇದಕ್ಕಾಗಿ ಪಾಕಿಸ್ತಾನಕ್ಕೆ ಇರಾನ್ ನಿಯೋಗವೂ ತೆರಳಿದ್ದು, ಈ ವೇಳೆ ವಿಮಾನದಲ್ಲಿ ರಕ್ತಸಿಕ್ತ ಶಾಲಾ ಬ್ಯಾಗ್‌ಗಳು, ಶೂಗಳು, ಬಿಳಿ ಹೂವುಗಳು ಮತ್ತು ಮಿನಾಬ್ ಸಂತ್ರಸ್ತರ ಚಿತ್ರಗಳು ಪ್ರಯಾಣಿಸಿದವು. ಸ್ಪೀಕರ್ ಮೊಹಮ್ಮದ್ ಬಾಖರ್ ಖಾಲೀಬಾಫ್ ನೇತೃತ್ವದ ಇರಾನ್ ನಿಯೋಗ ತೆರಳಿದ್ದ ವಿಮಾನದ ಮುಂಭಾಗದ ಸೀಟುಗಳಲ್ಲಿ ಯುದ್ಧದಲ್ಲಿ ಅಸುನೀಗಿದ ಮಕ್ಕಳ ಸವಿನೆನಪಿಗಾಗಿ ಶೂ, ರಕ್ತಸಿಕ್ತ … Continue reading ಇವರೇ ನನ್ನ ಜೊತೆಗಾರರು…ವಿಮಾನದಲ್ಲಿ ಮಕ್ಕಳ ರಕ್ತಸಿಕ್ತ ಬ್ಯಾಗ್, ಪುಟ್ಟ ಶೂಗಳ ಜೊತೆ ಪಾಕ್ ಗೆ ಬಂದ ಇರಾನ್ ನಿಯೋಗ!
Copy and paste this URL into your WordPress site to embed
Copy and paste this code into your site to embed