HYGINE | ಎಲ್ಲರೂ ಪಾಲಿಸಲೇಬೇಕಾದ ಬಾತ್‌ರೂಮ್‌ ನಿಯಮಗಳಿವು! ಮಿಸ್‌ ಮಾಡೋ ಹಾಗೇ ಇಲ್ಲ

ಬಾತ್‌ರೂಮ್‌ ಕ್ಲೀನಾಗಿಟ್ಟುಕೊಳ್ಳೋದು ಅಷ್ಟೊಂದು ಕಷ್ಟದ ಕೆಲಸ ಅಲ್ಲ. ಹೇಗೆ ಏನು ಯಾವಾಗ ಅನ್ನೋದನ್ನು ಕಲಿತರೆ ಸಾಕು. ಈ ನಿಯಮಗಳನ್ನು ಮಿಸ್‌ ಮಾಡದೇ ಫಾಲೋ ಮಾಡಿ.. ಯಾವಾಗಲೂ ಕಮೋಡ್‌ ಫ್ಲಶ್‌ ಮಾಡುವಾಗ ಲಿಡ್‌ ಮುಚ್ಚಿರಿ. ಗಾಳಿಯಲ್ಲಿ ಹತ್ತು ಫೀಟ್‌ನಷ್ಟು ಎತ್ತರಕ್ಕೂ ಬ್ಯಾಕ್ಟೀರಿಯಾ ಹಾರಬಲ್ಲದು. ರೋಗನಿರೋಧಕ ವೈಪ್ಸ್‌ ಬಳಸಿ. ಟಾಯ್ಲೆಟ್‌ ಸೀಟ್‌, ಸಿಂಕ್‌, ಫ್ಲಶ್‌ ಹ್ಯಾಂಡಲ್‌ ಹಾಗೂ ಬಾತ್‌ರೂಮ್‌ ಡೋರ್‌ ನಾಬ್‌ಗಳಿಗೆ ವೈಪ್ಸ್‌ ಬಳಸಿ ಅಥವಾ ಸ್ಯಾನಿಟೈಸರ್‌ ಹಾಕಿ. ವಾರಕ್ಕೊಮ್ಮೆ ಟಾಯ್ಲೆಟ್‌ ಕ್ಲೀನ್‌ ಮಾಡಲೇಬೇಕು. ಕ್ಲೀನರ್‌ ಹಾಕಿ ಅರ್ಧಗಂಟೆ ಬಿಟ್ಟು … Continue reading HYGINE | ಎಲ್ಲರೂ ಪಾಲಿಸಲೇಬೇಕಾದ ಬಾತ್‌ರೂಮ್‌ ನಿಯಮಗಳಿವು! ಮಿಸ್‌ ಮಾಡೋ ಹಾಗೇ ಇಲ್ಲ