ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, June 24, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

‘ಅವಳ’ ಡ್ರೀಂ ಬಾಯ್‌ಗೆ ಈ ಎಲ್ಲ ಗುಣಗಳು ಇರಲೇಬೇಕು.. ಎಲ್ಲ ಇರದಿದ್ದರೂ ಇದರಲ್ಲಿ ಅರ್ಧದಷ್ಟಾದರೂ ಇರಲೇಬೇಕಂತೆ.. ಯಾವ ಗುಣ ನೋಡಿ..

ಹೆಣ್ಣುಮಕ್ಕಳು ಎಷ್ಟು ಜಾಣರೋ ಅಷ್ಟೇ ದಡ್ಡರು. ಸ್ವಲ್ಪ ಹೊಗಳಿಗೆ, ಪ್ರೀತಿ ಸಿಕ್ಕರೆ ಎಷ್ಟೋ ಕಷ್ಟಗಳನ್ನು ಮರೆತೇ ಬಿಡುತ್ತಾರೆ. ಇರುವುದರಲ್ಲೇ ಸುಖವಾಗಿ ಜೀವನ ನಡೆಸುತ್ತಾರೆ. ಎಲ್ಲರ ಜೀವನದಲ್ಲೂ ಡ್ರೀಂ ಬಾಯ್ ಒಬ್ಬ ಇದ್ದೇ ಇರುತ್ತಾನೆ. ಆತ ಹೇಗಿರಬೇಕು ಅನ್ನೋ ಕನಸು ಕಟ್ಟಿರುತ್ತಾರೆ. ಹೇಗಿರುತ್ತಾನೆ ಗೊತ್ತಾ ಅವಳ ಡ್ರೀಂ ಬಾಯ್..

ಪ್ರೀತಿ ಕೇರ್ ಅವಳ ಮನೆಗೆ ಅಡಿಪಾಯ . ಪ್ರೀತಿಯಿಂದ ನೋಡಿಕೊಂಡರೆ ಸಾಕು ಗುಡಿಸಲೂ ಅರಮನೆಯಂತೆ ಕಾಣುತ್ತದೆ.

What is love? It depends on what language you speak - Concept of love  different with different language? | The Economic Timesಹೆಣ್ಣುಮಕ್ಕಳಿಗೆ ಹೊಗಳಿಕೆ ಇಲ್ಲವಾದರೆ ಹೇಗೆ? ಹೊಗಳುತ್ತಾ ಇದ್ದರೆ ನೀವು ನೆಮ್ಮದಿಯಾಗಿ ಇರುತ್ತೀರ.

How to Deal With Blushing When You Have SADಅವಳೇ ಊಟ, ಅವಳೇ ನಿದ್ದೆ, ಅವಳೇ ಎಲ್ಲ.. ನೀವು ಅವಳಿಗೆ ಅಡಿಕ್ಟ್ ಆಗಿರಬೇಕು.

Love: A Feeling or a Choice?. And the problems with both of them. | by  Phillip Morina | Ascent Publicationಹೆಣ್ಣುಮಕ್ಕಳಿಗೆ ಏನಿಲ್ಲ ಎಂದರೂ ಪರವಾಗಿಲ್ಲ ಅಟೆಂಶನ್ ಬೇಕೇಬೇಕು. ಆಕೆಯ ಮುನಿಸು, ಪ್ರೀತಿ ಎಲ್ಲದಕ್ಕೂ ಅಟೆಂಶನ್ ನೀಡಿ.

Love | Character Strength | VIA Instituteನೀವು ಅವಳ ಗಂಡ ಅಷ್ಟೇ ಅಲ್ಲ, ಅವಳ ಸ್ನೇಹಿತನಾಗಿಯೂ ಇರಬೇಕು. ಆಕೆ ಜೊತೆ ಸುತ್ತಾಡಬೇಕು, ಕಿತ್ತಾಡಬೇಕು. ಪ್ರೀತಿ ಮಾಡಬೇಕು.

Her Best Friend Is A Guy - AskMenಅಡುಗೆ ಹೊಗಳಿದರೆ ಸಾಕು. ಮುಖದ ಮೇಲೆ ಮಂದಹಾಸ ಕಾಣುತ್ತದೆ. ಸುಮಾರಾದ ಅಡುಗೆಯಾದರೂ ಸಾಕು ಚೆನ್ನಾಗಿದೆ ಎಂದುಬಿಡಿ.

Free Photo | Smiling senior woman cutting the red bell pepper with knife  looking at digital tablet and his husband washing dishes in kitchen sinkಆಕೆಯ ಹಾಬಿ, ಅಥವಾ ಕನಸುಗಳಿಗೆ ನೀವು ರೆಕ್ಕೆ ಕೊಡಿ. ಅವಳು ಮಾಡಲಾರದೆ ಸುಮ್ಮನಾಗಿದ್ದನ್ನು ನೀವು ಮಾಡಿಸಿ..

Couple Playing Guitar Together In A Park by Jovo Jovanovicನಾವಿಬ್ಬರೂ ಸಮ. ಯಾರೂ ಮೇಲೂ ಕೀಳು ಇಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡಿ. ಈಗಿನ ಹೆಣ್ಣುಮಕ್ಕಳು ಈಕ್ವಾಲಿಟಿ ನಂಬುತ್ತಾರೆ.

A Man and Woman Shaking Stock Footage Video (100% Royalty-free) 2611853 |  Shutterstockಸೆಕ್ಸ್‌ನಲ್ಲಿ ಪುರುಷರು ಎಷ್ಟು ಸುಖ ಬಯಸುತ್ತಾರೋ, ಹೆಣ್ಣುಮಕ್ಕಳೂ ಅಷ್ಟೇ ಸುಖ ಬಯಸುತ್ತಾರೆ. ಒಬ್ಬರಿಗೊಬ್ಬರು ಮಾತನಾಡಿ ಏನು ಬೇಕೋ ಅರ್ಥಮಾಡಿಕೊಳ್ಳಿ.

Intimacy and Sex: How Men and Women are Different — and Why - Focus on the  Familyಅವಳು ದಿನಕ್ಕೆ ಎಷ್ಟು ಬಾರಿಯಾದರೂ ಅಳಲಿ, ಪ್ರತಿ ಬಾರಿಯೂ ಸಮಾಧಾನ ಮಾಡಿ.ಆಕೆಯ ಭಾವನೆಗೆ ಸ್ಪಂದಿಸಿ.

Free Photo | Caring husband apologizing crying upset wife excusing for  being wrongಅರ್ಥಮಾಡಿಕೊಳ್ಳು, ಕ್ಷಮಿಸುವ ಗುಣ ನಿಮ್ಮದಾಗಿರಲಿ. ಆಕೆ ಕೂಡ ನಿಮ್ಮನ್ನು ಕ್ಷಮಿಸುತ್ತಾಳೆ. ಪ್ರತಿ ಬಾರಿಯೂ ನಿಮ್ಮನ್ನು ತಿದ್ದಿ ನಡೆಯುತ್ತಾಳೆ. ನೀವು ಹಾಗೇ ಮಾಡಿ.

My Girlfriend Said I Don't Understand Her | The Modern Man

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss