ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇದು ರಕ್ತ ಹೆಪ್ಪುಗಟ್ಟುವಿಕೆಯ ಲಕ್ಷಣಗಳು: ಈ ಸಮಸ್ಯೆ ನಿಮ್ಮಲ್ಲೂ ಕಾಡಿದರೆ ವೈದ್ಯರನ್ನು ತಪ್ಪದೇ ಭೇಟಿ ಮಾಡಿ

ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದು ಇತ್ತೀಚಿಗೆ ಹೆಚ್ಚಾಗುತ್ತಿದ್ದು, ಇದು ನಿಮ್ಮನ್ನು ಅನಾರೋಗ್ಯಕ್ಕೆ ತುತ್ತು ಮಾಡುತ್ತಾದೆ. ಹಾಗಿದ್ದರೆ ರಕ್ತ ಹೆಪ್ಪುಗಟ್ಟುವಿಕೆಗೂ ಮುನ್ನ ನಿಮ್ಮ ದೇಹದಲ್ಲಿ ಏನೆಲ್ಲಾ ಲಕ್ಷಣಗಳು ಕಾಣುತ್ತವೆ ಗೊತ್ತಾ?

ಹೃದಯ ಬಡಿತ:
ರಕ್ತ ಹೆಪ್ಪುಗಟ್ಟಿದರೆ ಶ್ವಾಸಕೋಶಕ್ಕೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗುವುದಿಲ್ಲ. ಇದು ಹೃದಯ ಬಡಿತವನ್ನು ಹೆಚ್ಚು ಮಾಡುತ್ತದೆ.
ಎದೆ ನೋವು:
ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿದ್ದು, ಹೃದಯಾಘಾತವಾಗುವ ಸಾಧ್ಯತೆಯೇ ಹೆಚ್ಚು.
ವಾಂತಿ:
ಉದರ ಸಂಬಂಧಿ ಸಮಸ್ಯೆ, ನೋವು ಹೆಚ್ಚಾಗಿ ವಾಂತಿಯಾಗುವ ಸಾಧ್ಯತೆ ಇರುತ್ತದೆ.
ಉಸಿರಾಟ ಸಮಸ್ಯೆ:
ಶ್ವಾಸಕೋಶಕ್ಕೆ ಆಮ್ಲಜನಕ ಪೂರೈಕ ಸರಿಯಾಗಿ ಗದಿರುವುದರಿಂದ ಉಸಿರಾಟ ನಡೆಸುವುದು ಕಷ್ಟವಾಗುತ್ತದೆ.
ಕೆಮ್ಮು:
ಯಾವುದೇ ಕಾರಣಗಳಿಲ್ಲದೆ ಒಣ ಕೆಮ್ಮಿನ ಸಮಸ್ಯೆ ಕಾಡುವುದು ಕೂಡ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಲಕ್ಷಣ
ಕೆಂಪು ತ್ವಚೆ:
ದೇಹದಲ್ಲಿ ರಕ್ತ ಹೆಪ್ಪುಗಟ್ಟಿದರೆ ತ್ವಚೆಯ ಮೇಲೆ ಕೆಂಪು ಗೆರೆಗಳು, ಸುಟ್ಟಗಾಯಗಳಂತ ಕಲೆಗಳು ಕಾಣುತ್ತದೆ.
ಊತ:
ಮೊಣಕಾಲು, ಪಾದದಲ್ಲಿ ರಕ್ತ ಪರಿಚಲನೆಯಾಗದಿದ್ದರೆ ಆ ಭಾಗದಲ್ಲಿ ಊತ ಕಂಡುಬರುತ್ತದೆ. ಇದು ಸ್ನಾಯುನೋವುಗಳನ್ನು ಉಲ್ಬಣಗೊಳಿಸಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss