spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಳೆಗಾಲದಲ್ಲಿ ನೀರು ಕಡಿಮೆ ಕುಡಿಯುತ್ತೀರಾ? ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸಿದರೆ ದೇಹಕ್ಕೆ ನೀರು ಸಾಕಾಗುತ್ತಿಲ್ಲ ಎಂದರ್ಥ..!

- Advertisement -Nitte

ಮಳೆಗಾಲದಲ್ಲಿ ಬಾಯಾರಿಕೆ ಕಡಿಮೆ ಎಂದು ತುಂಬಾ ಜನ ಬೇಸಿಗೆಯಲ್ಲಿ ಕುಡಿಯುವ ಅರ್ಧದಷ್ಟು ನೀರನ್ನೂ ಸಹ ಕುಡಿಯುವುದಿಲ್ಲ. ದೇಹಕ್ಕೆ ನೀರು ಸಾಕಾಗದಿದ್ದರೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಎದುರಾಗುತ್ತದೆ. ನಿಮ್ಮ ದೇಹಕ್ಕೆ ನೀವು ಕುಡಿಯುತ್ತಿರುವ ನೀರು ಸಾಕಾಗದಿದ್ದರೆ ದೇಹ ಈ ಕೆಳಗಿನ ಲಕ್ಷಣಗಳು ತೋರಿಸುತ್ತದೆ. ಯಾವವು ನೋಡಿ?

  • ಉರಿ ಮೂತ್ರ
  • ಮಲಬದ್ಧತೆ ಸಮಸ್ಯೆ ಎದುರಾಗುತ್ತದೆ.
  • ಮಲದಲ್ಲಿ ರಕ್ತ ಹೋಗುತ್ತದೆ.
  • ನಾಲಿಗೆಯ ಮೇಲೆ ಉರಿ ಗುಳ್ಳೆಗಳಾಗುತ್ತದೆ.
  • ಕಣ್ಣು ಡ್ರೈ ಆಗುತ್ತದೆ.
  • ಜಾಯಿಂಟ್‌ಗಳಲ್ಲಿ ನೋವು.
  • ಮಸಲ್‌ಗಳ ಇಳಿಕೆ.
  • ಅನಾರೋಗ್ಯ ಹೆಚ್ಚು ದಿನ ಇರುವುದು.
  • ಸಿಕ್ಕಾಪಟ್ಟೆ ಸುಸ್ತು.
  • ಹಸಿವಾಗುವುದಿಲ್ಲ.
  • ಜೀರ್ಣಕ್ರಿಯೆ ಸಮಸ್ಯೆ.
  • ಚರ್ಮ ಒಣಗಿದಂತಾಗಿ, ಒಡೆಯುತ್ತದೆ.
  • ಬಾಯಿ ಡ್ರೈ ಎನಿಸುತ್ತದೆ.
  • ಹಿಮ್ಮಡಿ ಒಡೆಯುತ್ತದೆ.
  • ನೀರು ಕುಡಿಯುವದು ತೀರಾ ಕಡಿಮೆ ಆಗಿ ದೇಹದ ಉಷ್ಣತೆ ಹೆಚ್ಚಾಗಿ ಹಲ್ಲುನೋವು ಬರುವ ಸಾಧ್ಯತೆ ಕೂಡ ಇರುತ್ತದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss