ಕೆಲವರಿಗೆ ಶೀತಕ್ಕೆ ಶೀತ ಆದರೆ ಇನ್ನು ಹಲವರಿಗೆ ಹೀಟ್ ಗೆ ಶೀತ ಆಗುತ್ತದೆ. ಇವೆರಡರ ಮಧ್ಯೆ ಏನು ವ್ಯತ್ಯಾಸ ತಿಳಿಯುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಥಂಡಿಗೆ ಶೀತ ಆಗುವುದು ಬೇರೆ ಉಷ್ಣಕ್ಕೆ ಶೀತ ಆಗುವುದು ಬೇರೆ.. ಉಷ್ಣಕ್ಕೆ ಶೀತ ಆದರೆ ಈ ಎಲ್ಲಾ ಲಕ್ಷಣಗಳು ಕಾಣುತ್ತವೆ.
- ಮೂಗು ಉರಿ
- ಕಣ್ಣು ಉರಿ
- ಯಾವಾಗಲೂ ಮೂಗು ಸೋರುವುದು
- ಮೂಗಿನ ಸುತ್ತ ಉರಿ
- ದೇಹವೇ ಉರಿ
- ಸುಸ್ತು
- ಡೀಹೈಡ್ರೇಶನ್
- ತಲೆ ತಿರುಗುವುದು
- ತುಂಬಾ ಬೆವರುವುದು
- ಪಲ್ಸ್ ರೇಟ್ ಕಡಿಮೆ ಆಗುವುದು
- ತಲೆನೋವು
- ಸುಸ್ತು
- ಮೈ ಕೈ ನೋವು