ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, June 24, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮಗೆ ಮಧುಮೇಹ ನಿಯಂತ್ರಣಕ್ಕೆ ಬರುತ್ತಿಲ್ಲವೇ? ಹಾಗಿದ್ದರೆ ಈ ಯೋಗಾಸನಗಳನ್ನು ಮಾಡಿ

ಶರೀರ ಮತ್ತು ಮನಸ್ಸನ್ನು ನಿಗ್ರಹಿಸಲು ಸಹಕಾರಿಯಾಗುವುದೇ ಯೋಗ. ಯೋಗದಲ್ಲಿ ಶರೀರವನ್ನು ಬಲಗೊಳಿಸಲು ಈ ಆಸನಗಳನ್ನು ಮಾಡುತ್ತಾರೆ. ಯೋಗದಿಂದ ಬೆನ್ನು ನೋವು, ಕಾಲು ನೋವು, ಮೈಗ್ರೇನ್ ನಂತಹ ಅನೇಕ ಸಮಸ್ಯೆಗಳು ದೂರವಾಗುತ್ತದೆ. ಹಾಗೆಯೇ ಯೋಗ ಮಾಡುವುದರಿಂದ ಮಧುಮೇಹ ಕೂಡ ನಿಯಂತ್ರಣಕ್ಕೆ ಬರಲಿದೆ. ಯಾವೆಲ್ಲಾ ಆಸನಗಳು ನೋಡಿ

ಸೂರ್ಯ ನಮಸ್ಕಾರ: ಬೆಳಗಿನ ಹೊತ್ತಿನಲ್ಲಿ ಮಾಡುವ ಸೂರ್ಯ ನಮಸ್ಕಾರದಿಂದ ಇಡೀ ದೇಹಕ್ಕೆ ವ್ಯಾಯಮ ನೀಡುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ ಜೊತೆಗೆ ಇನ್ಸುಲಿನ್ ಮಟ್ಟವನ್ನು ಸುಧಾರಿಸುತ್ತದೆ.

Weight loss: 6 reasons why you may not be losing weight with Surya Namaskar  | The Times of India

ಧನುರಾಸನ: ಇದು ಬಿಲ್ಲಿನ ಆಕಾರದಲ್ಲಿರಲಿದ್ದು, ಇದು ಕಿಬ್ಬೊಟ್ಟೆಯ ಮಾಂಸಖಂಡಗಳನ್ನು ಬಲಗೊಳಿಸುತ್ತದೆ. ಜೊತೆಗೆ ಮಲಭದ್ಧತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

Bow Pose (Dhanurasana) - Yoga Body And Balance

ಪಶ್ಚಿಮೋತ್ತಾನಾಸನ: ಇದು ಮಧುಮೇಹಿಗಳಿಗೆ ಅದ್ಭುತವಾದ ಆಸನವಾಗಿದ್ದು, ಇದು ಸಕ್ಕರೆ ಪ್ರಮಾಣ ನಿಯಂತ್ರಣದ ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲದೆ ಇದು ಒತ್ತಡ, ತಲೆ ನೋವು ಸಮಸ್ಯೆಯನ್ನು ನಿಯಂತ್ರಿಸುತ್ತದೆ.

Seated Forward Bend | Calm the Nervous System and Balance Your Emotions - Z  Living

ಭುಜಂಗಾಸನ: ಇದರಲ್ಲಿ ದೇಹದ ಎಲ್ಲಾ ಭಾಗಗಳ ಮೇಲೆ ಪರಿಣಾಮ ಬೀರಲಿದ್ದು, ರಕ್ತದೊತ್ತಡ ಹಾಗೂ ಮಧುಮೇಹವನ್ನು ನಿಯಂತ್ರಿಸುತ್ತದೆ. ಈ ಆಸನದಿಂದ ಆರಂಭಿಕ ಅಸ್ತಮಾವನ್ನು ನಿಯಂತ್ರಿಸುತ್ತದೆ.

Sun Salutation: 9 Steps to perform Surya Namaskar - Yogaline blog –  Yogaline Mats

ಶವಾಸನ: ಯೋಗಾಭ್ಯಾಸದ ಬಳಿಕ ಶವಾಸನ ಮಾಡಲೇಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ರಕ್ತದೊತ್ತಡ ನಿಯಂತ್ರಣಕ್ಕೆ ಬರಲಿದೆ.

Benefits Of Savasana — YOF Athletica

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss