Tuesday, August 16, 2022

Latest Posts

ಈ ಆಹಾರಗಳಿಂದ ಬಾಯಿ ವಾಸನೆ ಬರುತ್ತದೆ ಅನ್ನೋ ವಿಷಯ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ!

ನಾವಂದು ಕೊಂಡಿದ್ದೇವೆ ಈರುಳ್ಳಿ, ಬೆಳ್ಳುಳ್ಳಿಯಿಂದ ಬಾಯಿ ವಾಸನೆ ಬರುತ್ತದೆ ಎಂದು ಅದಷ್ಟೇ ಅಲ್ಲ, ಅದರ ಜೊತೆ ಇನ್ನೂ ಹಲವು ಪದಾರ್ಥಗಳನ್ನು ತಿನ್ನುವುದರಿಂದಲೂ ಬಾಯಿ ವಾಸನೆ ಬರುತ್ತದೆ. ಯಾವ ಪದಾರ್ಥ ತಿಂದರೆ ವಾಸನೆ ಬರುತ್ತದೆ ನೋಡಿ…

  • ಸಿಟ್ರಸ್ ಫ್ರೂಟ್ಸ್
    ಆರೆಂಜ್, ಮೂಸಂಬಿ, ಚಕ್ಕೋತಾ, ನಿಂಬು ಈ ರೀತಿ ಆಸಿಡ್ ಇರುವ ಸಿಟ್ರಸ್ ಹಣ್ಣುಗಳನ್ನು ತಿನ್ನಬೇಡಿ. ಇದು ನಿಮ್ಮ ಹೊಟ್ಟೆಯಲ್ಲಿ ರಿಯಾಕ್ಷನ್ ಆಗಿ ವಾಸನೆ ತರಿಸುತ್ತದೆ.

    Citrus Fruits. Having sweet or spicy all the time may… | by Quickgarden |  Medium

  • ಪ್ರೋಟೀನ್
    ಅತೀ ಹೆಚ್ಚು ಪ್ರೊಟೀನ್ ಇರುವ ಆಹರವನ್ನು ತಿಂದರೆ ಬಾಯಿಯಿಂದ ಕೆಟ್ಟ ವಾಸನೆ ಬರುತ್ತದೆ. ಹೊಟ್ಟೆಯ ಒಳಗೆ ಹೋಗಿ ಅಮೋನಿಯಾ ಜೊತೆ ಸೇರುತ್ತದೆ. ಇದರಿಂದ ವಾಸನೆ ಬರುತ್ತದೆ, ದೇಹದಿಂದ ಎಸ್ಕೇಪ್ ಆಗಲು ಇದು ಬಾಯಿಯನ್ನು ಆರಿಸುತ್ತದೆ.

    Introduction To Protein And High Protein Foods - Unlock Food

  • ಮೀನು
    ಸಾಮನ್ ಅಥವಾ ಟ್ಯೂನಾ ಮೀನು ತಿನ್ನುವುದರಿಂದಲೂ ಬಾಯಿ ವಾಸನೆ ಬರುತ್ತದೆ. ಇದರಲ್ಲಿ ಥ್ರೈಮೆಥಿಲಾಮಸ್ ಎನ್ನುವ ಕಂಟೆಂಟ್ ಇದೆ. ಇದರಿಂದ ಬಾಯಿ ವಾಸನೆ ಬರುತ್ತದೆ.

    Why farm salmon if you can print them? | The Fish Site

  • ಚೀಸ್
    ಡೈರಿ ಪ್ರಾಡಕ್ಟ್ಸ್, ಅದರಲ್ಲಿಯೂ ಚೀಸ್ ತಿನ್ನುವುದರಿಂದ ಬಾಯಿ ವಾಸನೆ ಎನಿಸುತ್ತದೆ. ಹೊಟ್ಟೆಯಲ್ಲಿ ಹೈಡ್ರೋಜನ್ ಸಲ್ಫೆಡ್ ರಿಲೀಸ್ ಆಗಿ ಇದರಿಂದ ವಾಸನೆ ಬರುತ್ತದೆ.

    The Surprising Health Benefits of Cheese | GQ

  • ಕಾಫಿ
    ಕಾಫಿ ಸೇವನೆಯಿಂದ ಬಾಯಿ ವಾಸನೆ ಬರುತ್ತದೆ ಎನ್ನುವ ವಿಷಯ ನಿಮಗೆ ಗೊತ್ತಿತ್ತಾ? ಕಾಫಿ ಕುಡಿಯುವುದರಿಂದ ಬಾಯಿ ಡ್ರೈ ಆಗುತ್ತದೆ. ಇದರಿಂದ ಗಬ್ಬು ವಾಸನೆ ತರಿಸುವ ಬ್ಯಾಕ್ಟೀರಿಯಾಗಳು ಹೆಚ್ಚು ಹೊತ್ತು ಕಾಫಿ ಕುಡಿದ ಬಾಯಿಯಲ್ಲಿ ಇರುತ್ತದೆ. ಇದರಿಂದ ವಾಸನೆ ಹೆಚ್ಚಾಗುತ್ತದೆ.

    Pros and Cons of drinking coffee

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss