WOMEN HEALTH | ಪಿರಿಯಡ್ಸ್ ಡೇಟ್ ಹತ್ತಿರ ಇದ್ದಾಗ ಈ ಲಕ್ಷಣಗಳು ಕಾಣಿಸುತ್ತವೆ..

ಕೆಲವೊಮ್ಮೆ ಪಿರಿಯಡ್ಸ್ ಡೇಟ್ ಹೆಚ್ಚು ಕಡಿಮೆ ಆಗುತ್ತದೆ, ಹಲವು ಬಾರಿ ಡೇಟ್ ಮರೆತೇ ಹೋಗಿರುತ್ತದೆ. ಆಫೀಸ್ ಅಥವಾ ಇನ್ಯಾವುದೋ ಮುಖ್ಯ ಕೆಲಸವಿದ್ದ ಸಮಯದಲ್ಲಿ ಏಕಾಏಕಿ ಪಿರಿಯಡ್ಸ್ ಆದರೆ ಸಣ್ಣ ಪುಟ್ಟ ಸಮಸ್ಯೆಗಳು ಇದ್ದಿದ್ದೆ. ಪಿರಿಯಡ್ಸ್ ಇನ್ನೇನು ಹತ್ತಿರವಿದೆ ಎಂದಾಗ ಈ ಲಕ್ಷಣಗಳು ಕಾಣಿಸುತ್ತವೆ..

  • ಹೊಟ್ಟೆ ಊದಿದ ಹಾಗೆ ಅನಿಸುತ್ತದೆ, ತೂಕ ಹೆಚ್ಚಾದಂತೆ ಭಾಸ
  • ಎದೆಭಾಗ ದಪ್ಪವಾದಂತೆ ಅನಿಸಿ, ನೋವು ಕಾಣಿಸುತ್ತದೆ.
  • ಮೂಡ್ ಸ್ವಿಂಗ್ಸ್ ಹೆಚ್ಚೇ ಇರುತ್ತದೆ, ಕೆಲವೊಮ್ಮೆ ಕೋಪ, ಇನ್ನೊಮ್ಮೆ ಖುಷಿ ಹೀಗೆ ಬದಲಾವಣೆ ಆಗುತ್ತಲೇ ಇರುತ್ತದೆ.
  • ಎಲ್ಲಾದಕ್ಕೂ ಇರಿಟೇಟ್ ಆಗುತ್ತದೆ.
  • ಚರ್ಮದ ಹೊಳಪು ಹೆಚ್ಚಾಗುತ್ತದೆ
  • ಕಾಲು ನೋವು, ಮೀನಿನ ಖಂಡ ಭಾಗದಲ್ಲಿ ಹೆಚ್ಚು ನೋವು ಕಾಣಿಸುತ್ತದೆ.
    ಸೆಕ್ಸ್ ಮೇಲೆ ನಿರಾಸಕ್ತಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!