ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರೇ.. ನಿಮ್ಮ ಉದ್ದ ಕೂದಲಿಗೆ ಮಳೆಗಾಲದಲ್ಲಿ ಹಿತವಾದ ಆರೈಕೆ ಬೇಕು! ವಾರದಲ್ಲಿ ಒಮ್ಮೆ ಈ ಪ್ಯಾಕ್ ಟ್ರೈ ಮಾಡಿ…

ಮಹಿಳೆಯರಿಗೆ ಮಳೆಗಾಲ ಬಂದರೆ ಕೂದಲ ಸಮಸ್ಯೆ ಉಲ್ಬಣವಾಗುತ್ತದೆ. ಹೊಟ್ಟಿನ ಸಮಸ್ಯೆ, ಕೂದಲು ಉದುರುವುದು, ಬಿಳಿ ಕೂದಲು, ಕೂದಲು ಒಣಗದಿರುವುದು ಹೀಗೆ ಒಂದಿಲ್ಲೊಂದು ಕೂದಲು ಸಮಸ್ಯೆ ಇದ್ದೇ ಇರುತ್ತದೆ. ಆದರೆ ಇವುಗಳಿಗೆ ಪರಿಹಾರ ಸಿಗದೇ ಒದ್ದಾಡುತ್ತೇವೆ. ಇವೆಲ್ಲದಕ್ಕೂ  ಬೆಸ್ಟ್ ಪರಿಹಾರವೊಂದಿದೆ.. ಅದನ್ನು ಟ್ರೈ ಮಾಡಿ…

ಬೇಕಾಗುವ ಸಾಮಗ್ರಿ:

ಮೆಂತೆ
ದಾಸವಾಳದ ಎಲೆ
ಮೊಸರು
ಕೊಬ್ಬರಿ ಎಣ್ಣೆ
ಆಲೋವೆರಾ

ಮಾಡುವ ವಿಧಾನ:

  • ನಿಮ್ಮ ಕೂದಲಿನ ಗಾತ್ರದ ಅನುಸಾರ ಮೆಂತೆಯನ್ನು ರಾತ್ರಿ ನೆನೆಸಿಡಿ.
  • ಬೆಳಿಗ್ಗೆ ಅದಕ್ಕೆ 10 ದಾಸವಾಳದ ಎಲೆ, 5 ಚಮಚ ಮೊಸರು, ಕೊಬ್ಬರಿ ಎಣ್ಣೆ 5 ಚಮಚ, ಹೆಚ್ಚಿದ ಒಂದು ಆಲೋವೆರಾ ಹಾಕಿ ಎಲ್ಲವನ್ನು ಮಿಕ್ಸ್ ಮಾಡಿಕೊಂಡು ರುಬ್ಬಿಕೊಳ್ಳಿ.
  • ನಂತರ ಅದನ್ನು ನಿಧಾನವಾಗಿ ಕೂದಲಿಗೆ ಹಚ್ಚಿಕೊಳ್ಳಿ.
  • ಹಚ್ಚಿಕೊಂಡು 3 ಗಂಟೆ ಬಿಟ್ಟು ನಂತರ ಸ್ನಾನ ಮಾಡಿ. ಹೀಗೆ ಮಾಡದರೆ ಕೂದಲಿನ ಪ್ರತಿ ಸಮಸ್ಯೆಯೂ ನಿವಾರಣೆಯಾಗುತ್ತದೆ.
  • ಮೆಂತೆ ಕೂದಲನ್ನು ಸಾಫ್ಟ್ ಮಾಡುವುದರಿಂದ ತಲೆ ಸ್ನಾನದ ನಂತರ ಬೇಗ ಕೂದಲು ಒಣಗುತ್ತದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss