ಬೇಕು ಅಂತಾನೇ ಜನಗಣತಿ ವಿಳಂಬ ಮಾಡ್ತಿದ್ದಾರೆ: ಕೇಂದ್ರದ ಮೇಲೆ ಆರೋಪ ಹೊರಿಸಿದ ಪ್ರಿಯಾಂಕ್ ಖರ್ಗೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಸರ್ಕಾರವು ಜನಗಣತಿಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದೆ ಎಂದು ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆರೋಪ ಮಾಡಿದ್ದಾರೆ. ನವೀಕರಿಸಿದ ಜನಸಂಖ್ಯಾ ದತ್ತಾಂಶವಿಲ್ಲದೆ ಮಿತಿ ವಿಂಗಡಣೆ (delimitation) ಹಾಗೂ ಮಹಿಳಾ ಮೀಸಲಾತಿ ಮಸೂದೆಯನ್ನು ಮುಂದಿಡುವ ತುರ್ತು ಏನು ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ಇತ್ತೀಚಿನ ರಾಜಕೀಯ ಚರ್ಚೆಗಳ ನಡುವೆ ಈ ಹೇಳಿಕೆ ಮಹತ್ವ ಪಡೆದಿದೆ. ಸಚಿವರ ಪ್ರಕಾರ, 2021ರಲ್ಲಿ ನಡೆಯಬೇಕಿದ್ದ ಜನಗಣತಿ ಇನ್ನೂ ಪೂರ್ಣಗೊಳ್ಳದಿರುವುದು ಗಂಭೀರ ವಿಚಾರ. ಪರಿಶಿಷ್ಟ ಜಾತಿ, ಪರಿಶಿಷ್ಟ … Continue reading ಬೇಕು ಅಂತಾನೇ ಜನಗಣತಿ ವಿಳಂಬ ಮಾಡ್ತಿದ್ದಾರೆ: ಕೇಂದ್ರದ ಮೇಲೆ ಆರೋಪ ಹೊರಿಸಿದ ಪ್ರಿಯಾಂಕ್ ಖರ್ಗೆ
Copy and paste this URL into your WordPress site to embed
Copy and paste this code into your site to embed