ಅವ್ರು ವೀವ್ಸ್ ಮಾಡ್ಕೊಳೋದಕ್ಕೆ ಮಹಿಳೆಯರ ದೇಹ ಮಾರಾಟ ಮಾಡ್ತಿದ್ದಾರೆ: ಪಾಪರಾಜಿ ವಿರುದ್ಧ ಜಾನ್ವಿ ಗರಂ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಖಾಸಗಿ ಕ್ಷಣಗಳನ್ನು ಅನುಮತಿ ಇಲ್ಲದೆ ಚಿತ್ರಿಸಿ ವೈರಲ್ ಮಾಡುವ ಪಾಪರಾಜಿ ಸಂಸ್ಕೃತಿ ವಿರುದ್ಧ ಇದೀಗ ಬಾಲಿವುಡ್‌ನಲ್ಲೂ ಧ್ವನಿ ಗಟ್ಟಿಯಾಗುತ್ತಿದೆ. ಇತ್ತೀಚೆಗೆ ಕನ್ನಡ ನಟಿ ಸಪ್ತಮಿ ಗೌಡ ಈ ವಿಚಾರವಾಗಿ ಆಂದೋಲನಾತ್ಮಕವಾಗಿ ಮಾತನಾಡಿದ ಬಳಿಕ, ಈಗ ಬಾಲಿವುಡ್ ನಟಿ ಜಾನ್ವಿ ಕಪೂರ್ ಇದೇ ವಿಷಯದ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಜಾನ್ವಿ, ಮಹಿಳಾ ಸೆಲೆಬ್ರಿಟಿಗಳ ದೇಹದ ನಿರ್ದಿಷ್ಟ ಭಾಗಗಳನ್ನು ಮಾತ್ರ ಜೂಮ್ ಮಾಡಿ ವಿಡಿಯೋಗಳನ್ನು ಹಂಚಿಕೊಳ್ಳುವುದು ಅತ್ಯಂತ … Continue reading ಅವ್ರು ವೀವ್ಸ್ ಮಾಡ್ಕೊಳೋದಕ್ಕೆ ಮಹಿಳೆಯರ ದೇಹ ಮಾರಾಟ ಮಾಡ್ತಿದ್ದಾರೆ: ಪಾಪರಾಜಿ ವಿರುದ್ಧ ಜಾನ್ವಿ ಗರಂ
Copy and paste this URL into your WordPress site to embed
Copy and paste this code into your site to embed