100 ರೂ. ಗೋಧಿ ಕದ್ದ ಕಳ್ಳ: ಅರೆಸ್ಟ್ ಆಗಿದ್ದು ಯಾವಾಗ ಗೊತ್ತಾ?ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಲವು ವರ್ಷಗಳ ಹಿಂದೆ ನಡೆದ ಸಣ್ಣ ಕಳ್ಳತನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಮಧ್ಯಪ್ರದೇಶ ಪೊಲೀಸರು 45 ವರ್ಷಗಳ ನಂತರ ಬಂಧಿಸಿದ ಘಟನೆ ನಡೆದಿದೆ. 1980ರಲ್ಲಿ ಖಾರ್ಗೋನ್ ಜಿಲ್ಲೆಯ ಬಾಲಸಮುದ್ ಕಾಕಡ್ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಸೇರಿ ಸುಮಾರು 100 ರೂಪಾಯಿ ಮೌಲ್ಯದ ಗೋಧಿ ಕದ್ದ ಪ್ರಕರಣದಲ್ಲಿ ಸಲೀಂ ಶೇಖ್ ಎಂಬಾತ ಭಾಗಿಯಾಗಿದ್ದನು. ಅಂದಿನ ಘಟನೆ ವೇಳೆ ಅವನು ಸುಮಾರು 20 ವರ್ಷದವನಾಗಿದ್ದು, ಇದೀಗ 65 ವರ್ಷ ವಯಸ್ಸಾಗಿದೆ. ಇದನ್ನೂ ಓದಿ: ಘಟನೆ ನಂತರ ಹಲವು … Continue reading 100 ರೂ. ಗೋಧಿ ಕದ್ದ ಕಳ್ಳ: ಅರೆಸ್ಟ್ ಆಗಿದ್ದು ಯಾವಾಗ ಗೊತ್ತಾ?ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ!