ಯುವತಿಯ ಬ್ಯಾಗ್ ಕಿತ್ತು ಎಸ್ಕೇಪ್ ಆದ ಕಳ್ಳರು, ರಸ್ತೆ ಬದಿ ನಿಲ್ಲುವಾಗ ಮೈಯೆಲ್ಲಾ ಕಣ್ಣಾಗಿರಲಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾನ್ಯವಾಗಿ ಜನರಿರುವಾಗ ಕಳ್ಳತನ ಆಗುತ್ತದೆ, ಹಾಗೆ ಜನರು ಇರುವಾಗ ಸೇಫ್ ಕೂಡ ಫೀಲ್ ಆಗುತ್ತದೆ. ಸಂದರ್ಭ ಯಾವುದೇ ಇರಲಿ ನಿಮ್ಮ ವಸ್ತುಗಳು, ಬ್ಯಾಗ್ ಇನ್ನಿತರ ಸಾಮಾಗ್ರಿಗಳ ಬಗ್ಗೆ ಗಮನ ಇರಲಿ. ಕೊಲ್ಕತ್ತಾದ ರೈಲ್ವೆ ಸ್ಟೇಷನ್ ಬಳಿ ಜನ ಓಡಾಡುತ್ತಲೇ ಇರುತ್ತಾರೆ. ಆದರೂ ಯುವತಿಯ ಬ್ಯಾಗ್ ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ. ಕೋಲ್ಕತ್ತಾದ ಶಾಲಿಮರ್ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಸದಾ ಜನ ಇದ್ದರೂ ಲಗೇಜ್ ಹಿಡಿದು ಅಕ್ಕ ತಂಗಿ ರೈಲ್ವೆ ನಿಲ್ದಾಣದ ಬಳಿ … Continue reading ಯುವತಿಯ ಬ್ಯಾಗ್ ಕಿತ್ತು ಎಸ್ಕೇಪ್ ಆದ ಕಳ್ಳರು, ರಸ್ತೆ ಬದಿ ನಿಲ್ಲುವಾಗ ಮೈಯೆಲ್ಲಾ ಕಣ್ಣಾಗಿರಲಿ
Copy and paste this URL into your WordPress site to embed
Copy and paste this code into your site to embed