ಯುಗಾದಿ ಹಬ್ಬದ ಸಂದರ್ಭದಲ್ಲೇ ತಿಮ್ಮಪ್ಪನ ದರುಶನಕ್ಕೆ ಅವಕಾಶ ಇಲ್ಲ: ಏನ್ ಕಾರಣ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಯುಗಾದಿ ಹಬ್ಬದ ಆಚರಣೆಗೆ ಸಂಬಂಧಿಸಿದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆ ತಿರುಮಲ ತಿರುಪತಿ ದೇವಸ್ಥಾನ (TTD)ದಲ್ಲಿ ಕೆಲವು ದರ್ಶನ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ದೇವಸ್ಥಾನದ ಪವಿತ್ರ ಶುದ್ಧೀಕರಣ ಕಾರ್ಯ ಮತ್ತು ಹಬ್ಬದ ಸಿದ್ಧತೆಗಳನ್ನು ಸುಗಮವಾಗಿ ನಡೆಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇವಾಲಯದಲ್ಲಿ ನಡೆಯುವ ವಿಶೇಷ ಶುದ್ಧೀಕರಣ ಕಾರ್ಯಕ್ರಮದ ಅಂಗವಾಗಿ ಮಾರ್ಚ್ 17ರಂದು ಗರ್ಭಗುಡಿ, ಆನಂದನಿಲಯಂ, ಮಂಟಪಗಳು, ಗೋಡೆಗಳು ಮತ್ತು ನೆಲವನ್ನು ವೈದಿಕ ಸಂಪ್ರದಾಯದಂತೆ ಶುದ್ಧಗೊಳಿಸಲಾಗುತ್ತದೆ. ನಾಮಂ ಕೋಪು, ಶ್ರೀಚೂರ್ಣಂ, … Continue reading ಯುಗಾದಿ ಹಬ್ಬದ ಸಂದರ್ಭದಲ್ಲೇ ತಿಮ್ಮಪ್ಪನ ದರುಶನಕ್ಕೆ ಅವಕಾಶ ಇಲ್ಲ: ಏನ್ ಕಾರಣ?
Copy and paste this URL into your WordPress site to embed
Copy and paste this code into your site to embed