Thursday, June 30, 2022

Latest Posts

ನಿಮಗೆ 40 ವರ್ಷ ದಾಟಿದ್ಯಾ? ಹಾಗಿದ್ದರೆ ಈ ವಯಸ್ಸಿನಲ್ಲಿ ನೀವು ಏನೆಲ್ಲಾ ಮಾಡಬಹುದು ಗೊತ್ತಾ?

ಮಹಿಳೆಯರಿಗೆ 40 ವರ್ಷ ದಾಟುತ್ತಿದ್ದಂತೆ ವ್ಯಕ್ತಿಗೆ ದೇಹ ಹಾಗೂ ಮನಸ್ಸಿನಲ್ಲಿ ಅನೇಕ ರೀತಿಯ ಬದಲಾವಣೆಗಳು ಕಾಣುತ್ತದೆ. ಕೆಲವರಿಗೆ ಮನೆಯ ಜವಬ್ದಾರಿಯಾದರೆ ಮತ್ತೆ ಕೆಲವರಿಗೆ ಆರೋಗ್ಯ ಸಮಸ್ಯೆಗಳು. ಇದನ್ನೆಲ್ಲ ಹೊರತು ಪಡಿಸಿ ಖುಷಿಯಾಗಿರಲು ನೀವು ಈ ಚಟುವಟಿಕೆಗಳನ್ನು ಮಾಡಿ…

  • ನಿಮ್ಮ ಮೊಮ್ಮಕ್ಕಳನ್ನೋ ಅಥವಾ ನಿಮ್ಮ ಸ್ನೇಹಿತರ ಮಕ್ಕಳನ್ನೋ ಮನೆಗೆ ಕರೆಸಿ ಆಟವಾಡಿಸಿ.
  • ನಿಮ್ಮ ಫ್ರೀ ಟೈಮ್ ನಲ್ಲಿ ಯಾವುದಾದರೂ ಸಂಸ್ಥೆಯೊಂದಿಗೆ ಕೈ ಜೋಡಿಸಿ ಸೇವಾ ಚಟುವಟಿಕೆಗಳಲ್ಲಿ ಭಾಗಿಯಾಗಿ.
  • ವಾರದಲ್ಲಿ ಒಂದು ದಿನವಾದರೂ ನಿಮಗಾಗಿ ನೀವು ಸಮಯಕೊಡಿ.
  • ದಿನದಲ್ಲಿ ಸ್ವಲ್ಪ ಹೊತ್ತಾದರೂ ನಿಮ್ಮ ಮೊಬೈಲ್ ಗಳನ್ನು ಪಕ್ಕಕ್ಕಿಟ್ಟು ನೆಮ್ಮದಿಯಿಂದ ನಿದ್ದೆ ಮಾಡಿ.
  • ಕುಟುಂಬ, ಸೇವೆ ಎಲ್ಲಾ ಮಾಡಿ ಕೊನೆಗೆ ನಿಮ್ಮ ಸ್ನೇಹಿತರಿಗೂ ಕೆಲವು ದಿನಗಳನ್ನು ಮೀಸಲಿಡಿ. ಅವರೊಂದಿಗೆ ಔಟಿಂಗ್ ಹೋಗಿ ಬನ್ನಿ.
  • ವಯಸ್ಸಾದಂತೆ ದೇಹದಲ್ಲಿ ನಿಶಕ್ತಿ ಕಾಡುತ್ತದೆ. ಈ ವೇಳೆ ನೀವು ಆರೋಗ್ಯರ ಹಣ್ಣು, ತರಕಾರಿಗಳನ್ನು ತಪ್ಪದೇ ಸೇವಿಸಿ.
  • ಈ ಇಳಿ ವಯಸ್ಸಿನಲ್ಲಿ ನೀವು ಹೆಚ್ಚು ಸಂತೋಷವಾಗಿರೋದು ತುಂಬಾ ಮುಖ್ಯ. ಇದರಿಂದ ನಿಮ್ಮ ಆರೋಗ್ಯ ವೃದ್ಧಿಯಾಗಲಿದೆ.
  • ಇಷ್ಟು ವರ್ಷ ನೀವು ಯಾರಿಂದಾದರೂ ದೂರವಾಗಿದ್ದರೆ ಅವರಿಗೆ ಈಗ ಕ್ಷಮೆ ಕೇಳಿ ಮತ್ತೆ ಮಾತು ಮುಂದುವರೆಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss