ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೆಣ್ಣು ತನ್ನ ಜೀವನದಲ್ಲಿ ಒಮ್ಮೆಯಾದರೂ ಇವುಗಳನ್ನು ಮಾಡಲೇಬೇಕು! ಏನದು ಅಂತೀರಾ? ಇಲ್ಲಿದೆ ಓದಿ..

ಈಗಿನ ಕಾಲಗಟ್ಟದಲ್ಲಿ ಹೆಣ್ಣು-ಗಂಡು ಎನ್ನುವ ಯಾವುದೇ ತಾರತಮ್ಯವಿಲ್ಲದೇ ಬದುಕುವ ಸ್ವಾತಂತ್ರ್ಯ ಇದೆ. ಆದರೆ ಹೆಣ್ಣು ಮಕ್ಕಳು ಕೆಲವೊಮ್ಮೆ ಆಯ್ಕೆ ಮಾಡುವ ಹಾದಿಯೇ ತಮ್ಮ ಕನಸನ್ನು ನಾಶ ಮಾಡಿಬಿಡುತ್ತದೆ. ಜೀವನದಲ್ಲಿ ಏನು ಸಾಧನೆ ಮಾಡದೇ, ಯಾವುದೇ ಎಂಜಾಯ್ಮೆಂಟ್ ಇಲ್ಲದೆ ನಾಲ್ಕು ಗೋಡೆಗಳ ನಡುವೆ ಇರುತ್ತಾಳೆ. ನೀವು ಹೀಗೆ ಮಾಡಬೇಡಿ.. ನಿಮ್ಮಿಷ್ಟದ ಡ್ರೀಮ್ ಲೊಕೇಷನ್, ಕೆಲಸ, ಕಲೆಗಳನ್ನು ಮುಂದುವರೆಸಿ.. ನಿಮಗಾಗಿ ಕೆಲವೊಂದು ಟಿಪ್ಸ್ ಇಲ್ಲಿದೆ ನೋಡಿ..

Travel Alone:
ಒಬ್ಬರೇ ಪ್ರಯಾಣ ಮಾಡೋದು ಎಂದರೆ ಬೇರೆಯವರೊಂದಿಗೆ ಚರ್ಚಿಸಬಾರದು ಎಂದೇನಿಲ್ಲ. ನಿಮ್ಮ ಮನಸ್ಸಿನ ನೆಮ್ಮದಿಗಾಗಿ ಸ್ವಲ್ಪವಾದರೂ ಸ್ವಾರ್ಥಿಯಾಗುವುದರಲ್ಲಿ ತಪ್ಪೇನಿಲ್ಲ. ಜೀವನದಲ್ಲಿ ಒಮ್ಮೆಯಾದರೂ ಒಬ್ಬರೆ ದೂರ ಪ್ರಯಾಣ ಮಾಡಿ ಬನ್ನಿ.

Guide to Travelling India Alone for Bad-Ass Females - Hostelworldನಿಮ್ಮಿಷ್ಟದ ಕಲೆ:
ಯಾವುದೇ ಕಾರಣಕ್ಕೂ ನಿಮ್ಮ ಕಲೆಗಳನ್ನು ಮುಚ್ಚಿಹಾಕಬೇಡಿ. ಬದಲಿಗೆ ಅದನ್ನು ನಿಮ್ಮ ಆಯ್ಕೆಯಂತೆ ಮಾಡಿ ಮುಗಿಸಿ.. ನಿಮಗೆ ಇಷ್ಟವಾಗುವ ಡ್ಯಾನ್ಸ್, ಸ್ವಿಮ್ಮಿಂಗ್, ಅಡುಗೆ.. ಯಾವುದಾದರೂ ನೀವು ಮಾಡಿ ಸಾಧಿಸಿ, ತೋರಿಸಿ..

60+ Fun Painting Ideas To Save You From Creative Blocksಸೇವೆ:
ಮಾತು ಹಾಗೂ ನಡತೆ ನಡುವೆ ವ್ಯತ್ಯಾಸ ಬಾರದೇ ಮಾಡುವ ಕೆಲಸವೇ ಸೇವೆ. ಕುಟುಂಬವೆಂಬ ಚೌಕಟ್ಟಿನಿಂದ ಹೊರಬಂದು ಭೂಮಿ ಮೇಲಿರುವ ಯಾವುದೇ ಜೀವಿಗಾದರೂ ನಿಮ್ಮ ಸಮಯವನ್ನು ಮೀಸಲಿಡಿ. ಇದರಿಂದ ನಿಮಗೆ ಆತ್ಮ ತೃಪ್ತಿ ಸಿಗೋದಂತು ಸತ್ಯ.

Be a Servant — Toccoa-Stephens County Chamber of Commerce

ಭಾಷಣ:
ನಿಮ್ಮ ವೃತ್ತಿ ಜೀವನದಲ್ಲಿ ಒಮ್ಮೆಯಾದರೂ ಒಂದು ದೊಡ್ಡ ಸಂಖ್ಯೆಯ ಸಭಿಕರೆದುರು ನಿಂತು ಜೋರು ಧ್ವನಿಯಲ್ಲಿ ಭಾಷಣ ಮಾಡಿ.

Step Up to the Mic - Source Office Furniture

ಬ್ಲಾಗ್:
ತನ್ನ ಮನಸಿನ ಭಾವನೆಗಳನ್ನು ಯಾರಿಗೂ ಹಂಚಿಕೊಳ್ಳಲಾಗದೆ ಹೆಣ್ಣು ಒದ್ದಾಡುತ್ತಾಳೆ. ಹೀಗಿರುವಾಗ ಈಕೆಯ ಜೊತೆ ನಿಲ್ಲೋದೆ ಬರವಣಿಗೆ. ನಿಮ್ಮದೇ ಸ್ವಂತೆ ಬ್ಲಾಗ್ ಮಾಡಿಕೊಂಡು ನಿಮ್ಮ ಸುಖ, ದುಃಖಗಳನ್ನು ಬರೆದುಕೊಳ್ಳಿ.

Blogs Aren't Just for Fun: How to Earn a Profit from Your Blogಹೊಟೇಲ್ ನಲ್ಲಿ ಒಬ್ಬಳೇ ತಿನ್ನಿ:
ಹೊರಗೆ ಹೋಗುವಾಗ ಕನಿಷ್ಠ ಒಬ್ಬರಾದರೂ ಜೊತೆಗೆ ಇರಬೇಕೆಂದು ಅನೇಕರು ಭಯಸುತ್ತಾರೆ ಆದರೆ ಹೀಗೊಂದು ಪ್ರಯತ್ನ ಮಾಡಿ ನೋಡಿ. ನಿಮ್ಮಿಷ್ಟದ ಆಹಾರ ಸೇವಿಸೋಕೆ ನೀವೊಬ್ಬರೆ ಹೊಟೇಲ್ ಗೆ ಹೋಗಿ ತಿಂದು ಬನ್ನಿ.. ಖಂಡಿತ ಖುಷಿಯಾಗುತ್ತೀರಾ.

14 Awesome NYC Restaurants Owned and Run by Women - PureWow

ಒಬ್ಬರೇ ಇರಿ:
ಕೆಲಸ, ಕುಟುಂಬದ ಜಂಜಾಟದಲ್ಲಿ ಮುಳುಗಿರುವ ಹೆಣ್ಣು ಕೆಲವು ದಿನಗಳಾದರು ಒಬ್ಬಾಕೆಯೇ ಮನೆಯಲ್ಲಿ ಇದ್ದರೆ ಎಷ್ಟು ನೆಮ್ಮದಿ ಅಲ್ವಾ?

How to live alone as a woman: Awkward confessions from a safety expert –  SheKnows

Adventures:
ಇದು ನನ್ನಿಂದಾಗದು ಎಂದು ಹಿಂದೆ ಉಳಿಯುವ ಬದಲು ಸಖತ್ ಅನುಭವ ನೀಡುವ ಸ್ಕೈ ಡೈವಿಂಗ್, ರಾಕ್ ಕ್ಲೈಂಬಿಂಗ್ ನಂತಹ ಅನುಭವವನ್ನು ಪಡೆಯೋದನ್ನ ಮಿಸ್ ಮಾಡ್ಕೋಬೇಡಿ.

My Evolution in Skydiving - Melissa Lowe

Stay Single:
ಮದುವೆ, ಮಕ್ಕಳು, ಜವಾಬ್ದಾರಿಗಳು ಮುಖ್ಯವಾದರೂ ಅದು ಯಾವಾಗಲೂ ಇರುವಂತದ್ದೇ.. ಆದರೆ ನಿಮ್ಮನ್ನು ನೀವು ತಿಳಿಯಲು, ನಿಮ್ಮ ಮನಸ್ಸಿನೊಂದಿಗೆ ನೀವು ಬೆರೆಯೋದೂ ಕೂಡ ಮುಖ್ಯ. ಹಾಗಾಗಿ ಕೆಲವು ವರ್ಷಗಳ ಕಾಲ ಯಾವುದೇ ರಿಲೇಷನ್ ಶಿಪ್ ಗೆ ಕಮಿಟ್ ಆಗಬೇಡಿ.

Till death I stay single: South Korean women

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss