Thursday, August 11, 2022

Latest Posts

ನಿಮ್ಮ ಹಳೇ ಮೊಬೈಲ್ ಅನ್ನು sale ಮಾಡುವ ಮುನ್ನ ಈ ಕೆಲಸಗಳನ್ನು ತಪ್ಪದೇ ಮಾಡಿ!

ಹೊಸ ಮೊಬೈಲ್ ಕೊಂಡ ಖುಷಿಯಲ್ಲಿ ಎಷ್ಟೋ ಸಲ ನಾವು ನಮ್ಮ ಹಳೆಯ ಮೊಬೈಲ್ ಕಡೆ ಗಮನ ಕೊಡೋದೆ ಇಲ್ಲ. ಯಾರಾದರೂ ನಿಮ್ಮ ಹಳೇ ಮೊಬೈಲ್ ಕೊಡ್ತೀರಾ ಅಂದ್ರೆ ಪಟ್ ಅಂತ ತೆಗೆದು ಕೊಡೋದು ಕೆಲವರ ಅಭ್ಯಾಸ.. ಆದರೆ ಇನ್ನು ಮುಂದೆ ಈ ತಪ್ಪನ್ನು ಮಾಡಬೇಡಿ. ನಿಮ್ಮ ಹಳೇ ಮೊಬೈಲ್ ಸೇಲ್ ಮಾಡುವ ಮುನ್ನ ಈ ಕೆಲಸಗಳನ್ನು ಮಾಡಲೇಬೇಕು….ಯಾವುವು ನೋಡಿ

Contacts: ನಿಮ್ಮ ಹಳೇ ಮೊಬೈಲ್ ನಲ್ಲಿರುವ ಕಾಂಟ್ಯಾಕ್ಟ್ಸ್ ಗಳನ್ನು ನಿಮ್ಮ ಹೊಸ ಮೊಬೈಲ್ ಗೆ ತಪ್ಪದೇ ಟ್ರಾನ್ಸ್ ಫರ್ ಮಾಡಿಕೊಳ್ಳಿ.

Photos: ನಿಮ್ಮ ಫೋನ್ ನಲ್ಲಿರುವ ಫೋಟೋಗಳನ್ನು ಗೂಗಲ್ ಫೋಟೋಸ್, ಐಕ್ಲೌಡ್, ಡ್ರೈವ್ ಗೆ ಟ್ರಾನ್ಸ್ ಫರ್ ಮಾಡಿಕೊಳ್ಳೋದನ್ನು ಮರಿಯಬೇಡಿ.

Log out: ನಿಮ್ಮ ಮೊಬೈಲ್ ನಲ್ಲಿ ಲಾಗ್ ಇನ್ ಆಗಿದ್ದ ಎಲ್ಲಾ ಅಕೌಂಟ್ ಗಳಿಂದ ಲಾಗ್ ಡೌಟ್ ಆಗಲೇ ಬೇಕು. ಇಲ್ಲ ಅಂದರೆ ನಿಮ್ಮ ಅಕೌಂಟ್ ಖಂಡಿತ ಹ್ಯಾಕ್ ಆಗುತ್ತದೆ.

SIM, Memory Card: ತಪ್ಪದೇ ನಿಮ್ಮ ಮೊಬೈಲ್ ನಲ್ಲಿರುವ ಸಿಮ್ ಕಾರ್ಡ್ ಹಾಗೂ ಮೆಮೋರಿ ಕಾರ್ಡ್ ಗಳನ್ನು ತೆಗೆದು ನಂತರ ಸೇಲ್ ಮಾಡಿ.

Whatsapp: ನಿಮ್ಮ ವಾಟ್ಸ್ ಆಪ್ ಬ್ಯಾಕ್ ಅಪ್ ಮಾಡಿಕೊಳ್ಳುವುದನ್ನು ಮರಿಯಬೇಡಿ. ಇದರಲ್ಲಿ ನಿಮ್ಮ ಕಾಂಟ್ಯಾಕ್ಟ್ಸ್, ಫೈಲ್ಸ್ ಗಳೂ ಸೇವ್ ಆಗಿರುತ್ತದೆ.

Reset: ನೀವು ಎಲ್ಲಾ ಫೈಲ್ಸ್ ಗಳನ್ನು ಬ್ಯಾಕ್ ಅಪ್ ಮಾಡಿಕೊಂಡ ಬಳಿಕ ನಿಮ್ಮ ಹಳೇ ಮೊಬೈಲ್ ಅನ್ನು ಒಮ್ಮೆ ರೀಸೆಟ್ ಮಾಡಿಬಿಡಿ. ಇದರಿಂದ ಹಳೆಯ ಎಲ್ಲಾ ಡೇಟಾಗಳು ಖಾಲಿಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss