ತೀರ್ಥಹಳ್ಳಿಯಲ್ಲಿ ಕಸ್ತೂರಿರಂಗನ್ ವರದಿ ಸಂವಾದ: ಕಡಲ ಮಕ್ಕಳ ಬೆನ್ನಲ್ಲೇ ಮಲೆನಾಡಿಗರ ಅಳಲು ಆಲಿಸಿದ ಸಿಎಂ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಂಗಳೂರಿನ ಐತಿಹಾಸಿಕ ಸಂಪುಟ ಸಭೆ ಮತ್ತು ಬಂದರು ಭೇಟಿಯ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ನೇರವಾಗಿ ಮಲೆನಾಡಿನ ಹೃದಯಭಾಗವಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಧಾವಿಸಿದ್ದಾರೆ. ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯದ ಸಂರಕ್ಷಣೆಗಾಗಿ ಸಿದ್ಧಪಡಿಸಲಾಗಿರುವ ‘ಕಸ್ತೂರಿರಂಗನ್ ವರದಿ’ಯ ಬಗ್ಗೆ ಮಲೆನಾಡಿಗರಲ್ಲಿರುವ ಆತಂಕವನ್ನು ದೂರ ಮಾಡಲು, ಜೂನಿಯರ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರು, ರೈತರು, ಪರಿಸರ ತಜ್ಞರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಿಎಂ ಮುಖಾಮುಖಿ ಸಂವಾದ ನಡೆಸಿದರು. ಕಸ್ತೂರಿರಂಗನ್ ವರದಿಯಲ್ಲಿ ಗುರುತಿಸಲಾದ … Continue reading ತೀರ್ಥಹಳ್ಳಿಯಲ್ಲಿ ಕಸ್ತೂರಿರಂಗನ್ ವರದಿ ಸಂವಾದ: ಕಡಲ ಮಕ್ಕಳ ಬೆನ್ನಲ್ಲೇ ಮಲೆನಾಡಿಗರ ಅಳಲು ಆಲಿಸಿದ ಸಿಎಂ
Copy and paste this URL into your WordPress site to embed
Copy and paste this code into your site to embed