ಮೆಟ್ರೋ ನಲ್ಲೂ ಸುಮ್ನೆ ಕೂರೋಕೆ ಬಿಡಲ್ಲ ಈ ಬಾಸ್: ಕೆಲಸದ ಟೆನ್ಶನ್, ಲ್ಯಾಪ್‌ಟಾಪ್ ತೆರೆದು ನೆಲದ ಮೇಲೆ ಕೂತ ಯುವಕ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೆಲಸದ ಒತ್ತಡಕ್ಕೆ ಒಳಗಾದ ಉದ್ಯೋಗಿಗಳು ಎಲ್ಲೆಲ್ಲಿ ಕುಳಿತು ಕೆಲಸ ಮಾಡುವರು ಎಂಬುದಕ್ಕೆ ಉದಾಹರಣೆಯಂತೆ ದೆಹಲಿ ಮೆಟ್ರೋದಲ್ಲಿ ಒಂದು ಘಟನೆ ನಡೆದಿದೆ. ಜನದಟ್ಟಣೆಯಿಂದ ತುಂಬಿದ ಬೋಗಿಯೊಳಗೆ ಯುವಕನೊಬ್ಬ ಲ್ಯಾಪ್‌ಟಾಪ್ ತೆರೆದು ನೆಲದ ಮೇಲೆ ಕುಳಿತು ತನ್ನ ಕೆಲಸವನ್ನು ನಿರ್ವಹಿಸಿದ್ದಾನೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವೀಕ್ಷಕರನ್ನು ಶಾಕ್ ಮಾಡಿದೆ. @kuxh101 ಎಂಬ ಖಾತೆಯಿಂದ ಹಂಚಿರುವ ಪೋಸ್ಟ್‌ನಲ್ಲಿ ಯುವಕನು ಕಿಕ್ಕಿರಿದ ಬೋಗಿಯ ಒಂದು ಮೂಲೆಯಲ್ಲಿ ಕೆಲಸದಲ್ಲಿ ತೊಡಗಿರುವುದು ಕಾಣಬಹುದು. ಲ್ಯಾಪ್‌ಟಾಪ್ ತೊಡೆಯ ಮೇಲೆ … Continue reading ಮೆಟ್ರೋ ನಲ್ಲೂ ಸುಮ್ನೆ ಕೂರೋಕೆ ಬಿಡಲ್ಲ ಈ ಬಾಸ್: ಕೆಲಸದ ಟೆನ್ಶನ್, ಲ್ಯಾಪ್‌ಟಾಪ್ ತೆರೆದು ನೆಲದ ಮೇಲೆ ಕೂತ ಯುವಕ
Copy and paste this URL into your WordPress site to embed
Copy and paste this code into your site to embed