FOOD | ಇದ್ಯಾವ್ದು ಚೀಸ್‌ ಪಾಸ್ತಾ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ..

ಚೀಸ್‌ ಸ್ಲೈಸ್‌ ಮಯೋನೀಸ್‌ ಪಿಝಾ ಸಾಸ್‌ ಮ್ಯಾಗಿ ಮಸಾಲಾಆರಿಗ್ಯಾನೊಪೆರಿಪೆರಿ ಪೌಡರ್‌ ಉಪ್ಪುಖಾರದಪುಡಿಪಾಸ್ತಾಕೊತ್ತಂಬರಿ ಮಾಡುವ ವಿಧಾನಪಾತ್ರೆಗೆ ಚೀಸ್‌ ಸ್ಲೈಸ್‌ ಮಯೋನೀಸ್‌ ಪಿಝಾ ಸಾಸ್‌ ಮ್ಯಾಗಿ ಮಸಾಲಾ ಆರಿಗ್ಯಾನೊ ಪೆರಿಪೆರಿ ಪೌಡರ್‌ ಉಪ್ಪು ಖಾರದಪುಡಿ ಹಾಕಿ, ಮೇಲೆ ನೀರು ಹಾಕಿ ಎಲ್ಲವನ್ನೂ ನೀಟ್‌ ಆಗಿ ಮಿಕ್ಸ್‌ ಮಾಡಿಕೊಳ್ಳಿಇದು ಕುದಿಯಲು ಬಂದಾಗ ಬೆಂದಿರುವ ಪಾಸ್ತಾ ಹಾಕಿಮೇಲೆ ಸ್ವಲ್ಪ ಚೀಸ್‌, ಆರಿಗ್ಯಾನೊ, ಚಿಲ್ಲಿ ಫ್ಲೇಕ್ಸ್‌ ಹಾಗೂ ಕೊತ್ತಂಬರಿ ಹಾಕಿದ್ರೆ ವೈರಲ್‌ ಚೀಸ್‌ ಪಾಸ್ತಾ ರೆಡಿ