spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯಾರಿಗೆ ಬಾಗಿಲು ತೆರೆಯುತ್ತದೆಯೋ ಅವರು ಔಟ್: ಮನೆಗೆ ಹೋಗಿದ್ದು ಇವರೇ!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಿಗ್‌ಬಾಸ್ ಫಿನಾಲೆಗೆ ಇನ್ನೇನು13  ದಿನ ಅಷ್ಟೇ ಬಾಕಿ ಇದೆ. ವಾರದಿಂದ ಯಾರು ಎಲಿಮಿನೇಟ್ ಆಗ್ತಾರೆ ಅಂತ ಹೇಳದೇ ಸಸ್ಪೆನ್ಸ್‌ನಲ್ಲಿ ಇಡಲಾಗಿತ್ತು. ಆದರೆ ಇದೀಗ ಚಕ್ರವರ್ತಿ ಚಂದ್ರಚೂಡ್ ದೊಡ್ಮನೆಯಿಂದ ಹೊರಬಂದಿದ್ದಾರೆ.
ವಾರಾಂತ್ಯದ ಬದಲು ವಾರದ ಮಧ್ಯದಲ್ಲೇ ಎಲಿಮಿನೇಶನ್ ಅಂತ ಮುಂಚೆಯೇ ಹೇಳಾಗಿತ್ತು. ಅಂತೆಯೇ ನಾಮಿನೇಟ್ ಆದ ಎಲ್ಲರನ್ನೂ ನಿಲ್ಲಿಸಿ ಯಾರಿಗೆ ಮನೆಯ ಬಾಗಿಲು ಓಪನ್ ಆಗುತ್ತದೆಯೋ ಅವರು ಹೊರಗೆ ಹೋಗಬೇಕು ಎಂದು ಬಿಗ್‌ಬಾಸ್ ಹೇಳುತ್ತಾರೆ. ಚಕ್ರವರ್ತಿಗೆ ಬಾಗಿಲು ತೆರೆದಿದ್ದು, ಸುದೀಪ್ ಜೊತೆ ವೇದಿಕೆ ಸಮಯವಿಲ್ಲದೆ ಚಕ್ರವರ್ತಿ ಮನೆ ತಲುಪಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss