ಕ್ರಿಕೆಟಿಗರನ್ನೂ ಬಿಡ್ತಿಲ್ಲ ಈ ಹ್ಯಾಕಿಂಗ್ ಭೂತ: ರಿಂಕು ಸಿಂಗ್ ಫೇಸ್‌ಬುಕ್ ಅಕೌಂಟ್ ಹ್ಯಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಕ್ರಿಕೆಟಿಗ ರಿಂಕು ಸಿಂಗ್ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಸೈಬರ್ ಅಪರಾಧ ವಿಭಾಗದ ಮೂಲಕ ತನಿಖೆ ಆರಂಭಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಈ ವಾರದ ಆರಂಭದಲ್ಲಿ ರಿಂಕು ಸಿಂಗ್ ದೂರವಾಣಿ ಮೂಲಕ ತಮ್ಮ ಖಾತೆ ದುರುಪಯೋಗವಾಗಿರುವ ಬಗ್ಗೆ ಸೂಚನೆ ನೀಡಿದ್ದರು. ನಂತರ ಅವರ ಸಹೋದರ ಸೋನು ಸಿಂಗ್ ಅಲಿಗಢ ನಗರದ ಸೈಬರ್ ಸೆಲ್‌ಗೆ ಲಿಖಿತ ದೂರು ನೀಡಿ ಕ್ರಮ … Continue reading ಕ್ರಿಕೆಟಿಗರನ್ನೂ ಬಿಡ್ತಿಲ್ಲ ಈ ಹ್ಯಾಕಿಂಗ್ ಭೂತ: ರಿಂಕು ಸಿಂಗ್ ಫೇಸ್‌ಬುಕ್ ಅಕೌಂಟ್ ಹ್ಯಾಕ್