FOOD | ಕಾಫಿ ಪ್ರಿಯರಿಗಾಗಿ ಈ ಹೆಲ್ತಿ ರೆಸಿಪಿ, ಈ ಓಟ್ಸ್‌-ಫ್ರೂಟ್‌ ಬೌಲ್‌ ತಿಂದ್ರೆ ಅರ್ಧ ದಿನ ಹಸಿವಾಗೋದಿಲ್ಲ

ಸಾಮಾಗ್ರಿಗಳು ಓಟ್ಸ್‌ ಚಿಯಾ ಸೀಡ್ಸ್‌ ನೆಚ್ಚಿನ ಸೀಡ್ಸ್‌ ಬಾದಾಮಿಒಣದ್ರಾಕ್ಷಿಸ್ಲಿಮ್‌ ಮಿಲ್ಕ್‌ ಬೆಲ್ಲ/ಮೇಪಲ್‌ ಸಿರಪ್‌/ ಜೇನುತುಪ್ಪಕಾಫಿ ಡಿಕಾಕ್ಷನ್‌ ರೋಸ್‌ ಪೆಟಲ್ಸ್‌ ಮಾಡುವ ವಿಧಾನಬೌಲ್‌ಗೆ ಓಟ್ಸ್‌, ಬೆಲ್ಲ, ರೋಸ್‌ ಪೆಟಲ್ಸ್‌, ಒಣದ್ರಾಕ್ಷಿ, ನಟ್ಸ್‌, ಬಾದಾಮಿ, ಚಿಯಾ ಸೀಡ್ಸ್‌ ಹಾಕಿನಂತರ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ, ಜತೆಗೆ ಡಿಕಾಕ್ಷನ್‌ ಹಾಕಿರಾತ್ರಿ ಇದನ್ನು ಫ್ರಿಡ್ಜ್‌ನಲ್ಲಿ ಇಡಿಬೆಳಗ್ಗೆ ಇದಕ್ಕೆ ನಿಮ್ಮಿಷ್ಟದ ಹೆಚ್ಚು ಫ್ರೂಟ್ಸ್‌ ಹಾಕಿಕೊಂಡು ತಿನ್ನಿಮಾವಿನ ಹಣ್ಣು-ಬ್ಲೂಬೆರಿ, ಪಪಾಯ-ಬಾಳೆಹಣ್ಣು, ಬಾಳೆಹಣ್ಣು-ಸೇಬಿನ ಕಾಂಬಿನೇಷನ್‌ ಅದ್ಭುತ