ಇದು ಡೆಬಿಟ್ ಕಾರ್ಡ್ ಬಳಕೆದಾರರೆಲ್ಲ ನೋಡಲೇಬೇಕಾದ ವಿಡಿಯೊ!

0
400

ಹೊಸ ದಿಗಂತ ಡಿಜಿಟಲ್ ಡೆಸ್ಕ್

ನಮ್ಮ ಖಾತೆಯಲ್ಲಿರೋ ಹಣ ನಾವು ಬಳಸೋಣ, ಕ್ರೆಡಿಟ್ ಕಾರ್ಡ್ ಅಂತ ಹೋದರೆ ಬಡ್ಡಿ ಸುಳಿಗೆ ಸಿಲುಕಿ ಏಮಾರಬೇಕಾದೀತು ಅಂತ ಹಲವರು ಯೋಚಿಸಿರುತ್ತಾರೆ. ಆದರೆ, ಹೀಗೆ ಡೆಬಿಟ್ ಕಾರ್ಡ್ ಬಳಸೋದು ಅಷ್ಟೇನೂ ಜಾಣ ನಡೆಯಲ್ಲ ಏಕೆ ಎಂಬ ಬಗ್ಗೆ ಹಣಕಾಸು ಪರಿಣತ ರಂಗಸ್ವಾಮಿ ಮೂಕನಹಳ್ಳಿ ಮಾತನಾಡಿದ್ದಾರೆ.

LEAVE A REPLY

Please enter your comment!
Please enter your name here