ಇದು ದೇಶದ ಪ್ರಜಾಪ್ರಭುತ್ವದ ಪ್ರಶ್ನೆ: TMCಯ ಸೋಲನ್ನು ಸಂಭ್ರಮಿಸೋರಿಗೆ ಬುದ್ದಿವಾದ ಹೇಳಿದ ರಾಗ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ. ಈ ಗೆಲುವು ಜನಾದೇಶದ “ಕಳ್ಳತನ” ಎಂದು ಆರೋಪಿಸಿರುವ ಅವರು, ಇದು ಭಾರತೀಯ ಪ್ರಜಾಪ್ರಭುತ್ವವನ್ನು ಹಾನಿಗೊಳಿಸುವ ಪ್ರಯತ್ನದ ಭಾಗವಾಗಿದೆ ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ, ಕೆಲವು ಮಂದಿ ಟಿಎಂಸಿಯ ಸೋಲನ್ನು ಸಂಭ್ರಮಿಸುತ್ತಿರುವುದು ತಪ್ಪು ಎಂದು ಹೇಳಿದ್ದಾರೆ. ಇದು ಒಂದು ಪಕ್ಷದ ವಿಷಯವಲ್ಲ, ದೇಶದ ಪ್ರಜಾಪ್ರಭುತ್ವದ ಪ್ರಶ್ನೆ ಎಂದು … Continue reading ಇದು ದೇಶದ ಪ್ರಜಾಪ್ರಭುತ್ವದ ಪ್ರಶ್ನೆ: TMCಯ ಸೋಲನ್ನು ಸಂಭ್ರಮಿಸೋರಿಗೆ ಬುದ್ದಿವಾದ ಹೇಳಿದ ರಾಗ